rtgh

ಖ್ಯಾತ ಯು ಟ್ಯುಬರ್ ಡಾಕ್ಟರ್ ಬ್ರೋ ಎಲ್ಲಿದ್ದಾರೆ? ಕೊನೆಗೂ ಗೊತ್ತಾಯ್ತು

ನಮಸ್ಕಾರ ಸ್ನೇಹಿತರೇ ಡಾ. ಬ್ರೋ youtube ಲೋಕದಲ್ಲಿಯೇ ಸಂಚಲನ ಸೃಷ್ಟಿಸುವಂತಹ ಯೂಟ್ಯೂಬರ್ ಆಗಿದ್ದಾರೆ. ಅದರಂತೆ ಡಾಕ್ಟರ್ ಬ್ರೋ ಅವರು ತಾವು ಯೌಟ್ಯೂಬ್ ನಿಂದ ದುಡಿದಂತಹ ಹಣದಿಂದ ದೇಶ ವಿದೇಶಗಳನ್ನು ಸುತ್ತಿ ಅಲ್ಲಿನ ಆಚರಣೆ ಜೀವನ ಪದ್ಧತಿ ಬಗ್ಗೆ ಜನರಿಗೆ ತಿಳಿಸುವುದರ ಮೂಲಕ ಅವರು ಇಂದು ಡಾ. ಬ್ರೋ ಎಂದೆ ಖ್ಯಾತಿಯಾಗಿದ್ದಾರೆ. ಆದರೆ ಈಗ ಅವರು ಒಂದು ತಿಂಗಳಿನಿಂದ ವಿಡಿಯೋವನ್ನು ಅಪ್ಲೋಡ್ ಮಾಡಿಲ್ಲ ಹಾಗಾದರೆ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ನೋಡಬಹುದು.

Where is famous YouTuber Dr. Bro
Where is famous YouTuber Dr. Bro

ಡಾಕ್ಟರ್ ಬ್ರೋ :

ಯೂಟ್ಯೂಬ್ ನಲ್ಲಿ ಗಗನ್ ಶ್ರೀನಿವಾಸ್ ರವರು 23 ವರ್ಷದ ಯುವಕರಾಗಿದ್ದು ಇವರು ನಮಸ್ಕಾರ ದೇವ್ರು ಎಂದು ವಿಡಿಯೋ ಶುರು ಮಾಡುವ ಮೂಲಕ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ದೇವಸ್ಥಾನದಲ್ಲಿ ಇವರ ತಂದೆ ಶ್ರೀನಿವಾಸ್ ಆದ ಇವರು ಪೂಜೆಯನ್ನು ಮಾಡುತ್ತಾರೆ ತಂದೆಯನ್ನು ನೋಡಿ ಬೆಳೆದಂತಹ ಗಗನ್ ರವರು ತಂದೆ ಇಲ್ಲದಿರುವ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಅವರೇ ಪೂಜೆ ಮಾಡುತ್ತಿದ್ದರು ಇವರಿಗೆ ಹೆಚ್ಚಾಗಿ ಓದುವ ಕಡೆ ಆಸಕ್ತಿ ಇರಲಿಲ್ಲ. ಆದರೆ ಇವರು ಇದರಲ್ಲಿಯೇ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು.

2016ರಲ್ಲಿ ಯುಟ್ಯೂಬ್ ಚಾನೆಲ್ ಶುರು :

ಡಾಕ್ಟರ್ ಬ್ರೋ ಅವರು ಯುಟ್ಯೂಬ್ ಚಾನೆಲ್ ಅನ್ನು 2016ರಲ್ಲಿ ಶುರು ಮಾಡಿದರು ಆದರೆ ಇವರು ಮೊದಲಿಗೆ ಕಾಮಿಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು ಆದರೆ ಇವರು ಹೆಚ್ಚು ಜಾತಿಯನ್ನು ಹೊಂದಿರುವುದು ನಮ್ಮ ರಾಜ್ಯ ದೇಶ ಮತ್ತು ಹೊರದೇಶಗಳಲ್ಲಿ ಸುತ್ತಾಡಿ ವಿಡಿಯೋ ಮಾಡಿದ ಮೇಲೆ. ಡಾ. ಬ್ರೋ ಅವರು ಜನರಿಗೆ ಅಲ್ಲಿನ ಸಂಸ್ಕೃತಿಯನ್ನು ತೋರಿಸುವುದರ ಮೂಲಕ ಹತ್ತಿರವಾದರೂ ಆದರೆ ಇವರು ಕಳೆದ ತಿಂಗಳು, ಚೈನಾ ವಿಡಿಯೋ ಪೋಸ್ಟ್ ಮಾಡಿದರು ಆದರೆ ಇವರು ಒಂದು ತಿಂಗಳಿನಿಂದ ಯಾವುದೇ ರೀತಿಯ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಹಾಕಿಲ್ಲ.

ಇದನ್ನು ಓದಿ : ಮಹಿಳೆಯರಿಗೆ 2.5 ಲಕ್ಷದವರೆಗೆ ಬಿಸಿನೆಸ್ ಮಾಡಲು ಸಹಾಯಧನ : ಅರ್ಜಿ ಸಲ್ಲಿಸಿ

ಶೈನ್ ಶೆಟ್ಟಿ ಮಾಹಿತಿ :

ಯಾವುದೇ ರೀತಿಯ ವಿಡಿಯೋವನ್ನು ಕಳೆದ ಒಂದು ತಿಂಗಳಿನಿಂದ ಹಾಕಿಲ್ಲವೆಂದು ಅಭಿಮಾನಿಗಳು ಒಂದು ರೀತಿಯಲ್ಲಿ ಆದರ್ಶಕ್ಕೆ ಒಳಗಾಗಿದ್ದರು. ಡಾಕ್ಟರ್ ಬರೋವರಿಗೆ ಏನಾಗಿದೆ ಎಂಬುದರ ಪ್ರಶ್ನೆಗಳು ಸಹ ಮೂಡಿದ್ದವು. ಆದರೆ ಇದೀಗ ಡಾಕ್ಟರ್ ಬ್ರೋ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದಿದ್ದು ಕಿರುತೆರೆ ಮತ್ತು ಬೆಳ್ಳಿತೆರೆಯ ನಟರಾದ ಶೈನ್ ಶೆಟ್ಟಿ ಅವರು ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ದೇವರು ಯಾರು ಎಲ್ಲಿದ್ದಾರೆ ನೋಡಿ ನಮ್ಮ ಹೆಮ್ಮೆಯ ಕನ್ನಡಿಗ ಅದ್ಭುತ ಪ್ರತಿಭೆ ಮುಗ್ಧ ಮನಸ್ಸಿನ ಮುದ್ದು ಹುಡುಗ ಗಗನ್ ರವರನ್ನು ನಮ್ಮ ಜಸ್ಟ್ ಮ್ಯಾರೀಡ್ ಶೂಟಿಂಗ್ ಭೇಟಿಯಾಗಿರುವಂತಹ ಕ್ಷಣ ಎಂದು ಬರೆದು ಶನಿ ಶೆಟ್ಟಿಯವರು ಫೋಟೋ ಶೇರ್ ಮಾಡಿದ್ದಾರೆ. ಇವರ ಅಭಿಮಾನಿಗಳು ಸ್ವಲ್ಪ ನೆಮ್ಮದಿಯಿಂದ ಇವರಿಗೆ ಏನು ಆಗಿಲ್ಲವೆಂದು ಖಚಿತಪಡಿಸಿಕೊಂಡಿದ್ದಾರೆ.

ಹೀಗೆ ಯೌಟ್ಯೂಬ್ ನಲ್ಲಿ ಸಂಚಯನ ಮೂಡಿಸಿದಂತಹ ಡಾಕ್ಟರ್ ಬ್ರೋ ರವರು ಕಳೆದ ಒಂದು ತಿಂಗಳಿನಿಂದ ಯಾವುದೇ ರೀತಿಯ ವಿಡಿಯೋಗಳನ್ನು ಹಾಕಿರದ ಕಾರಣ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು ಆದರೆ ಇದೀಗ ಶೈನ್ ಶೆಟ್ಟಿ ಅವರ ಒಂದು ಫೋಟೋ ಪೋಸ್ಟ್ ನಿಂದ ಡಾಕ್ಟರ್ ಬೃಹ ಅವರ ಅಭಿಮಾನಿಗಳು ನೆಮ್ಮದಿಯಿಂದ ಇಂದ ಇದ್ದಾರೆ ಹೇಳಬಹುದು ಹಾಗಾಗಿ ಡಾಕ್ಟರ್ ಬ್ರೋ ಅವರ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಬಂಧು ಮಿತ್ರರಲ್ಲಿ ಯಾರಾದರೂ ಡಾಕ್ಟರ್ ಬ್ರೋ ಅವರ ಅಭಿಮಾನಿಯಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment