rtgh

ಯುವನಿಧಿ ಯೋಜನೆಯ ಈ ದಾಖಲೆ ಕಡ್ಡಾಯವಾಗಿ ಬೇಕು ಎಲ್ಲರಿಗೂ ಅನ್ವಯ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಯನ್ನು ನೀಡಿದ್ದು ಆ ಯೋಜನೆಗಳನ್ನು ಜಾರಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಹಾಗಾಗಿ ಯೋಜನೆಯು ಅದರಲ್ಲಿ ಪ್ರಮುಖ ಮುಖ್ಯವಾದ ಯುವ ನಿಧಿ ಯೋಜನೆಯಾಗಿದ್ದು ಯೋಜನೆಯ ಲಾಭ ಪಡೆಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದರೆ ಎಲ್ಲಾ ಅರ್ಹತ ಮಾದಂಡಗಳ ಬಗ್ಗೆ
ತಿಳಿದುಕೊಳ್ಳಿ.

This document is mandatory for Yuva Nidhi Yojana
This document is mandatory for Yuva Nidhi Yojana

24 ತಿಂಗಳು ಹಣವನ್ನು ನೀಡಲಾಗುವುದು :

ಯೋಜನೆಯ ಮೂಲಕ ಯಾರು 2022 – 23ನೇ ಸಾಲಿನಲ್ಲಿ ಯಾವುದೇ ವೃತ್ತಿಪರ ಕೋರ್ಸ್ ಅಥವಾ ಪದ ಡಿಪ್ಲೋಮೋ ಉತ್ತೀರ್ಣರಾಗಿ ಆರು ತಿಂಗಳವರೆಗೂ ಅವರಿಗೆ ಕೆಲಸ ಸಿಗದೇ ಇದ್ದರೆ ಈ ಯೋಜನೆ ಅನ್ವಯವಾಗಲಿದೆ ಮುಂದಿನ 24 ತಿಂಗಳು ಪದವೀಧರರಿಗೆ ತಿಂಗಳಿಗೆ 3000 ಹಣವನ್ನು ಹಾಗೂ ಡಿಪ್ಲೋಮೋ ಮುಗಿಸಿದವರಿಗೆ ಮಾಸಿಕವಾಗಿ ಒಂದುವರೆ ಸಾವಿರ ಹಣವನ್ನು ನಿರುದ್ಯೋಗ ಬತ್ತೆಯಾಗಿ ಸರ್ಕಾರದಿಂದ ನೀಡಲಾಗುವುದು ಉದ್ಯೋಗ ಸಿಗುವವರೆಗೂ ಈ ಸೌಲಭ್ಯ ಪಡೆಯಬಹುದು 24 ತಿಂಗಳವರೆಗೆ.

ಸರ್ಕಾರಕ್ಕೆ ಎಷ್ಟು ಹಣ ಖರ್ಚಾಗಬಹುದು :

ಈ ಯೋಜನೆಯ ಜಾರಿಯಾದರೆ 5 ಲಕ್ಷ ಯುವಕರು ಯುವತಿಯರು ಅರ್ಹತೆಯನ್ನು ಪಡೆಯುವ ಸಾಧ್ಯತೆ ಇದೆ.ಹಾಗಾಗಿ ಪ್ರಸ್ತುತ ವರ್ಷದಲ್ಲಿ 250 ಕೋಟಿ ಇಂದ 300 ಕೋಟಿ ರೂ ಅಂದಾಜು ಖರ್ಚಾಗಬಹುದು .ಮುಂದಿನ ಒಂದು ವರ್ಷದ ಖರ್ಚು ನೋಡಿದರೆ 1000 ಕೋಟಿ ಖರ್ಚಾಗಲಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು :

ಅರ್ಜಿ ಸಲ್ಲಿಸಲು ಮತದಾರರ ಗುರುತಿನ ಚೀಟಿ ಬೇಕಾಗುತ್ತದೆ ಹಾಗೂ ವಿಶ್ವವಿದ್ಯಾಲಯದ ಪದವಿ ಪ್ರಮಾಣ ಪತ್ರ ಡಿಪ್ಲೋಮೋ ಒಂದಿದ್ದರೆ ಸಂಬಂಧಿಸಿದ ಶಿಕ್ಷಣ ಇಲಾಖೆಯಿಂದ ನೀಡುವಂತಹ ಪ್ರಮಾಣ ಪತ್ರಗಳನ್ನು ನೀಡಬೇಕು ಇದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪುಸ್ತಕ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ನೀಡಬೇಕು.

ಸರ್ಕಾರದ ಯೋಜನೆಗಳ ಮೂಲಕ ಬ್ಯಾಂಕಿನಲ್ಲಿ ಸಾಲ ಪಡೆದವರು ಈ ಸ್ವಯಂ ಉದ್ಯೋಗದ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದವರಿಗೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನು ಓದಿ : ರೇಷನ್ ಕಾರ್ಡ್ ಇರುವವರ ಗಮನಕ್ಕೆ ಡಿಸೆಂಬರ್ ತಿಂಗಳ ಹಣ ಬಂತಾ ನೋಡಿ

ಅರ್ಜಿ ಸಲ್ಲಿಸಲು ಬೇಕಾಗುವ ಮಾನದಂಡಗಳು :


  • ಅರ್ಜಿ ಸಲ್ಲಿಸುವರು ಕರ್ನಾಟಕದ ಅಭ್ಯರ್ಥಿಯಾಗಿರಬೇಕು
  • 2023 ರಲ್ಲಿ ಪಾಸಾದವರು 180 ದಿನಗಳು ಕಳೆದರೂ ಸಹ ಉದ್ಯೋಗ ಸಿಗದವರು ಅರ್ಜಿ ಸಲ್ಲಿಸಬಹುದು
  • ಅರ್ಜಿ ಸಲ್ಲಿಸಿದ ದಿನಾಂಕದಿಂದ ಉದ್ಯೋಗ ಸಿಗುವವರೆಗೂ ನೀವು ಎರಡು ವರ್ಷಗಳವರೆಗೂ ಸಹ ನಿರುದ್ಯೋಗ ಬತ್ತಿಯನ್ನು ಪಡೆಯಬಹುದು
  • ಅರ್ಜಿ ಸಲ್ಲಿಸಲು ನೀವು ಸೇವಾಸಿಂದು ಹೋಟೆಲ್ ಮೂಲಕವೇ ಸಲ್ಲಿಸಬೇಕು dvt ಮೂಲಕ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ
  • ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು ಉದ್ಯೋಗ ಪಡೆದ ನಂತರವೂ ಸಹ ನೀವು ಈ ತಪ್ಪು ಮಾಡಿದರೆ ನಿಮಗೆ ದಂಡವನ್ನು ವಿಧಿಸಲಾಗುವುದು
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಉತ್ತೀರ್ಣರಾದ ಆರು ತಿಂಗಳವರೆಗಿನ ತಮ್ಮ ಬ್ಯಾಂಕ್ ಖಾತೆಯ ವಹಿವಾಟಿನ ಸ್ಟೇಟ್ಮೆಂಟನ್ನು ನೀಡಬೇಕಾಗುತ್ತದೆ
  • ಪದವಿ ಪಡೆದ ನಂತರ ಅಥವಾ ಡಿಪ್ಲೋಮಾ ಪಡೆದ ನಂತರ ಉನ್ನತ ಶಿಕ್ಷಣ ಮುಂದುವರಿಸಿದರೆ ಅವರಿಗೆ ಹಣವನ್ನು ನೀಡಲಾಗುವುದಿಲ್ಲ

ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ತಲುಪಿಸಿ. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗಿಲ್ಲರಿಗೂ ಈ ಮಾಹಿತಿಯ ಬಗ್ಗೆ ಅಭಿಪ್ರಾಯವನ್ನು ತಿಳಿಸಬಹುದಾಗಿದೆ.

ಇತರೆ ವಿಷಯಗಳು :

Leave a Comment