rtgh

ಗೃಹಲಕ್ಷ್ಮಿ ಹಣ 8000 ಸಿಗುತ್ತದೆ ಈ ಚಿಕ್ಕ ಕೆಲಸ ಮಾಡಿದವರಿಗೆ ಮಾತ್ರ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ 8,000 ಹಣವನ್ನು ಪಡೆದುಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

These women will get Gruhalkshmi money 8000
These women will get Gruhalkshmi money 8000

ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ :

ಕೆಲವೊಂದು ಮಹಿಳೆಯರಿಗೆ ಇನ್ನೂ ಸಹ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ.ಅಂತವರಿಗೆ ಡಿಸೆಂಬರ್ 31ರ ಒಳಗಾಗಿ ಹಣ ಬರುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ಕೆಲವೊಂದು ಮಾಹಿತಿಯನ್ನು ನೀವು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಡಿಸೆಂಬರ್ 31ರ ಒಳಗಾಗಿ ಯಾವ ಮಹಿಳೆಯರಿಗೆ ಹಣ ಬರುವುದಿಲ್ಲ ಆ ಮಹಿಳೆಯರು ಬೇಸರ ವ್ಯಕ್ತಪಡಿಸಬೇಕಾಗಿಲ್ಲ ಏಕೆಂದರೆ ನಿಮಗೆ ಈ ದಿನಾಂಕದ ಒಳಗಾಗಿ ನಿಮ್ಮ ಖಾತೆಗೆ ಹಣ ಜಮಾ ಆಗುವುದು ಖಂಡಿತ ನಿಜ.

ನಾಲ್ಕು ತಿಂಗಳ ಸಂಪೂರ್ಣ ಹಣ ಜಮಾ ಮಾಡಲಾಗುವುದು :

ಯಾರಿಗೆ ಗೃಹಲಕ್ಷ್ಮಿ ಹಣವು ಸಂಪೂರ್ಣವಾಗಿ ಬಂದಿರುವುದಿಲ್ಲ ಅಂತಹ ಮಹಿಳೆಯರಿಗೆ ನಾಲ್ಕು ತಿಂಗಳ ಒಟ್ಟು 8,000 ಹಣವನ್ನು ಡಿಸೆಂಬರ್ ತಿಂಗಳಿನಲ್ಲಿ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ತಿಳಿಸಿದ್ದಾರೆ. ಇದರಿಂದ ನಾಲ್ಕು ತಿಂಗಳ ಹಣವು ಸಹ ಮಹಿಳೆಯರ ಖಾತೆಗೆ ಒಂದೇ ಬಾರಿಗೆ ಬರಲಿದೆ.

ರಾಜ್ಯದಲ್ಲಿ ಎಷ್ಟು ಮಹಿಳೆಯರಿಗೆ ಹಣ ಬಂದಿಲ್ಲ :


ಕರ್ನಾಟಕ ರಾಜ್ಯದಲ್ಲಿ 4 ಕಂತಿನ ಹಣ ಬರದೇ ಇದ್ದವರ ಮಹಿಳೆಯರ ಸಂಖ್ಯೆ ಸುಮಾರು 20ರಷ್ಟು ಇದೆ ಆ ಮಹಿಳೆಯರ ಖಾತೆಗೆ ಎಲ್ಲಾ ಕಂಠಿ ನಾಣವು ಸಹ ಜಮಾ ಆಗಲಿದೆ.

ಇದನ್ನು ಓದಿ : ರೇಷನ್ ಕಾರ್ಡ್ ಇರುವವರ ಗಮನಕ್ಕೆ ಡಿಸೆಂಬರ್ ತಿಂಗಳ ಹಣ ಬಂತಾ ನೋಡಿ

ಹಣ ವರ್ಗಾವಣೆ ಆಗಿಲ್ಲದಿರುವುದಕ್ಕೆ ಕಾರಣ .?

ಕೆಲವು ಮಹಿಳೆಯರ ಖಾತೆಯು ಆಧಾರ್ ಸೀಡಿಂಗ್ ಆಗದೇ ಇರುವುದೇ ಪ್ರಮುಖ ಕಾರಣ ಹಾಗೂ ಇದರಲ್ಲಿ ಕೆಲವು ತಾಂತ್ರಿಕ ದೋಷಗಳಿಂದ ಹಣ ವರ್ಗಾವಣೆಯಾಗಲು ಸಾಧ್ಯವಾಗಿಲ್ಲ ಅನೇಕ ತಾಂತ್ರಿಕ ದೋಷಗಳ ಇದ್ದ ಕಾರಣ ಸರ್ಕಾರವು ಮಹಿಳೆಯರ ಖಾತೆಗೆ ಡಿಸೆಂಬರ್ 31ರ ಒಳಗಾಗಿ 2000ಬದಲಿಗೆ 8,000 ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಇಲ್ಲಿವರೆಗೂ ಎಷ್ಟು ಹಣ ಜಮಾ ಆಗಿದೆ :

ಕೆಲವು ಮಹಿಳೆಯರಿಗೆ ಇಲ್ಲಿಯವರೆಗೂ ಆರು ಸಾವಿರ ಹಣವು ಜಮಾ ಆಗಿರುತ್ತೆ ಅಂದರೆ ಮೂರು ತಿಂಗಳ ಕಂತಿನ ಹಣ ಜಮಾ ಆಗಿದೆ ಹಾಗೂ ನಾಲ್ಕನೇ ಕಂತಿನ ಹಣವು ಸಹ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ ಒಟ್ಟು ಎಂಟು ಸಾವಿರ ಹಣವು ಆ ಮಹಿಳೆಯರ ಖಾತೆಗೆ ಜಮಾ ಆಗಿರುತ್ತದೆ. ಇನ್ನುಳಿದ ಖಾತೆಗೆ ಬಾರದೆ ಇರುವಂತಹ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು ಆ ಮಹಿಳೆಯರಿಗೆ 8000 ಹಣವನ್ನು ನೇರವಾಗಿ ಅವರ ಖಾತೆಗೆ ಸಂದಾಯ ಮಾಡಲಾಗುತ್ತದೆ.

ಈ ಮೇಲ್ಕಂಡ ಮಾಹಿತಿಯು ನಿಮಗೆಲ್ಲರಿಗೂ ಸಹ ಅಗತ್ಯವಾಗಿದ್ದು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದ.

ಇತರೆ ವಿಷಯಗಳು :

Leave a Comment