ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಪ್ರಧಾನಮಂತ್ರಿ ಜನಧನ್ ಖಾತೆಯ ಅಡಿಯಲ್ಲಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದೀಗ 2 ಲಕ್ಷ ರೂಪಾಯಿಗಳ ಹಣವನ್ನು ಸಹ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಜನಧನ್ ಯೋಜನೆಯನ್ನು 2014ರಲ್ಲಿ ಪ್ರಾರಂಭಿಸಿತು ಬಡವರು ಮತ್ತು ಸಾಮಾನ್ಯ ವರ್ಗದ ಜನರು ಈ ಯೋಜನೆ ಮೂಲಕ ಹಣಕಾಸು ಉದಾಹರಣೆಯನ್ನು ಬ್ಯಾಂಕ್ ಮುಖಾಂತರ ಆರಂಭಿಸುವ ಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಬಡವರು ಉಚಿತವಾಗಿ ಶೂನ್ಯ ಬ್ಯಾಲೆನ್ಸ್ ನೊಂದಿಗೆ ಎಲ್ಲ ರಾಷ್ಟ್ರೀಯ ವಿರೋಧ ಬ್ಯಾಂಕ್ ಹಾಗೂ ಹಂಚಿಕಛೇರಿಗಳಲ್ಲಿ ಬ್ಯಾಂಕ್ ಖಾತೆ ತೆರೆಯುವ ಅವಕಾಶವನ್ನು ಕಲ್ಪಿಸಲಾಯಿತು.
ಈ ಖಾತೆಯ ಪ್ರಯೋಜನಗಳು :
ಒಂದು ವೇಳೆ ಏನಾದರೂ ಬ್ಯಾಂಕ್ ಖಾತೆಯನ್ನು ನೀವೇನಾದರೂ ಹೊಂದಿಲ್ಲದೆ ಇದ್ದರೆ ಯಾವುದೇ ಹಣವು ಈ ಯೋಜನೆಯ ಮೂಲಕ ನೀಡದೆ ಜನಧನ್ ಖಾತೆಯನ್ನು ಎಲ್ಲಾ ಬ್ಯಾಂಕುಗಳಲ್ಲಿ ಆರಂಭಿಸಬಹುದಾಗಿದೆ. ಖಾತೆಗೆ ಕೇಂದ್ರ ಸರ್ಕಾರವು ಓವರ್ ಡ್ರಾಫ್ಟ್ ಎಟಿಎಂ ಅಪಘಾತ ವಿಮೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಸಹ ಒದಗಿಸುತ್ತಿದೆ. ದೇಶದ ಪ್ರತಿಯೊಬ್ಬ ನಾಗರೀಕನು ಮುಖ್ಯವಾಗಿ ಪ್ರಧಾನಮಂತ್ರಿ ಜನಧನ್ ಖಾತೆಯನ್ನು ಹೊಂದಿದ್ದು ಹಣಕಾಸು ವ್ಯವಹಾರವನ್ನು ನಡೆಸಬೇಕೆಂಬುದು ಇದರ ಉದ್ದೇಶವಾಗಿದೆ.
ಈ ಬ್ಯಾಂಕ್ ಖಾತೆಯನ್ನು ಆರಂಭಿಸಿದರೆ ಯಾವುದೇ ರೀತಿಯ ಕನಿಷ್ಠ ಬ್ಯಾಂಕ್ ನಲ್ಲಿ ಇಡುವಂತಹ ಅವಶ್ಯಕತೆ ಇರುವುದಿಲ್ಲ. ಬ್ಯಾಂಕ್ ಖಾತೆಯನ್ನು ಈ ಯೋಜನೆ ಮೂಲಕ ನೀವೇನಾದರೂ ಹೊಂದಿದ್ದರೆ ಈ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಸಹ 10,000ಗಳನ್ನು ಅಲ್ಪಾವಧಿ ಸಾಲದ ರೂಪದಲ್ಲಿ ಓವರ್ ಡ್ರಾಫ್ಟ್ ಮೂಲಕ ಪಡೆಯಬಹುದು. ಓವರ್ ಡ್ರಾಫ್ಟ್ ಅನ್ನು ಮೊದಲು 5000ವರೆಗೆ ಹಾಗೂ 10,000 ಗೆ ಹೆಚ್ಚಿಸಲಾಗುತ್ತದೆ ಈ ಸೌಲಭ್ಯವನ್ನು ಪಡೆಯಬೇಕಾದರೆ ಜನಧನ್ ಖಾತೆಯನ್ನು ತೆರೆದು ಕನಿಷ್ಠ ಆರು ತಿಂಗಳ ಕಳೆದಿರಬೇಕು.
ಇದನ್ನು ಓದಿ : ನವೆಂಬರ್ ಅನ್ನಭಾಗ್ಯ ಹಣ ಬಂದಿದೆಯಾ? ಈ ಕೂಡಲೇ ಚೆಕ್ ಮಾಡಿಕೊಳ್ಳಿ
ಎರಡು ಲಕ್ಷ ಅಪಘಾತ ವಿಮೆ ಹಣ :
ಆಕಸ್ಮಿಕ ವಿಮಾ ಸೌಲಭ್ಯ ಹಾಗೂ ಅಪಘಾತ ವಿಮೆ ಸೌಲಭ್ಯವು ಕೂಡ ಜನಧನ್ ಖಾತೆಯನ್ನು ಹೊಂದಿರುವವರಿಗೆ ಕಲ್ಪಿಸಲಾಗಿದ್ದು ವ್ಯಕ್ತಿಯು ಈ ಖಾತೆಯನ್ನು ಹೊಂದಿದ್ದು ಆಕಸ್ಮಿಕ ವೇಗಿ ಏನಾದರೂ ಅವನು ಮರಣ ಹೊಂದಿದರೆ ಎರಡು ಲಕ್ಷ ರೂಪಾಯಿಗಳನ್ನು ಆತನ ಕುಟುಂಬಕ್ಕೆ ಅಪಘಾತ ವಿಮೆಯಾಗಿ ನೀಡಲಾಗುತ್ತದೆ. ಅದರಂತೆ ಜೀವ ವಿಮೆ ಸೌಲಭ್ಯದಲ್ಲಿ ಮರಣ ಹೊಂದಿದರೆ 30,000ಗಳನ್ನು ಜೀವ ವಿಮೆ ಹಣವಾಗಿ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುತ್ತದೆ.
ಹೀಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಈ ಯೋಜನೆಯ ಮೂಲಕ ಓವರ್ ಡ್ರಾಫ್ಟ್ ಸೌಲಭ್ಯ ವಿಮಾ ಸೌಲಭ್ಯ ಹೀಗೆ ಕೆಲವೊಂದು ಸೌಲಭ್ಯಗಳನ್ನು ಪಡೆಯಬಹುದಾಗಿದ್ದು, ಈ ಯೋಜನೆಯ ಮೂಲಕ ಖಾತೆಯನ್ನು ತೆರೆದರೆ ಇದೊಂದು ಸಾಮಾನ್ಯ ಬ್ಯಾಂಕ್ ಖಾತೆಯಲ್ಲಿ ಇರುವಂತೆ ಕೆಲಸ ಮಾಡುತ್ತದೆ. ಎಲ್ಲ ವ್ಯವಹಾರಗಳನ್ನು ಸಹ ಈ ಖಾತೆಯ ಮೂಲಕ ಮಾಡಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಇದುವರೆಗೂ ಯಾವುದೇ ರೀತಿಯ ಬ್ಯಾಂಕ್ ಖಾತೆಯನ್ನು ತೆರೆಯದೆ ಇದ್ದರೆ ಅವರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಮೂಲಕ ಶೂನ್ಯಬ್ಯಾಂಕ್ ತೆರೆಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿ ಧನ್ಯವಾದಗಳು.