rtgh

EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಬ್ಯಾಂಕಿನಲ್ಲಿ ಸಾಲವನ್ನು ಪಡೆದು ಇಎಂಐ ಕಟ್ಟುತ್ತಿರುವವರಿಗಾಗಿ ಹೊಸ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಬ್ಯಾಂಕುಗಳು ನಮಗೆ ಅನುಕೂಲಕರವಾದಂತಹ ಗೃಹ ಸಾಲ ಚಿನ್ನದ ಮೇಲಿನ ಸಾಲ ವೈಯಕ್ತಿಕ ಸಾಲ ವಾಹನದ ಮೇಲಿನ ಸಾಲ ಹೀಗೆ ಅನೇಕ ಸಾಲಾ ಸೌಲಭ್ಯಗಳನ್ನು ಒದಗಿಸುತ್ತವೆ. ಅದರಂತೆ ಇದೀಗ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಆರ್‌ಬಿಐ ಬ್ಯಾಂಕಿನಲ್ಲಿ ಸಾಲ ಮಾಡಿರುವ ಗ್ರಾಹಕರಿಗೆ ಅನುಕೂಲವಾಗಲು ಜಾರಿಗೆ ತಂದಿದ್ದು ಇದೊಂದು ಪ್ರೀತಿಯಲ್ಲಿ ಸಾಲಗಾರರ ಪಾಲಿಗೆ ವರದಾನವಾಗಿದೆ ಎಂದು ಹೇಳಿದರು ತಪ್ಪಾಗಲಾರದು.

Now there are new rules for paying EMI
Now there are new rules for paying EMI

ಇಎಂಐ ಪಾವತಿಯ ಮೇಲೆ ಆರ್ ಬಿ ಹೊಸ ನಿಯಮ :

ಸಾಲದ ಹೊರೆಯಲ್ಲಿ ಇರುವ ಜನರಿಗೆ ಕೆಲವು ಬ್ಯಾಂಕುಗಳ ನಿಯಮಗಳು ನಿಜಕ್ಕೂ ಸಮಸ್ಯೆ ಮಾಡುತ್ತಿರುತ್ತವೆ ಈ ಹಿನ್ನೆಲೆಯಲ್ಲಿ ಆರ್ಬಿಐ ಬ್ಯಾಂಕಿನ ನಿಯಮಗಳಲ್ಲಿ ಕೆಲವು ಸಡಿಲಿಕೆ ಮಾಡಲು ನಿರ್ಧರಿಸಿದೆ. ಬೇರೆ ಬೇರೆ ರೀತಿಯ ಸಾಲವನ್ನು ಬ್ಯಾಂಕಿನಲ್ಲಿ ಪಡೆದುಕೊಳ್ಳಲು ಅವಕಾಶವಿರುತ್ತದೆ. ಮತ್ತೆ ನೀವು ಇಎಂಐ ಗಳನ್ನು ತಿಂಗಳ ಕೊನೆಯಲ್ಲಿ ಎಲ್ಲಾ ಸಾಲಗಳನ್ನು ತಿಳಿಸಲು ಆಯ್ದುಕೊಳ್ಳುತ್ತೇವೆ ಪ್ರತಿ ತಿಂಗಳು ತಪ್ಪದೇ ಮೊತ್ತವನ್ನು ಸಾಲಗಾರ ತನ್ನ ಸಾಲದ ಖಾತೆಗೆ ಜಮಾ ಮಾಡಬೇಕು ನೀವು ಎಷ್ಟು ಸಾಲವನ್ನು ತೆಗೆದುಕೊಂಡಿರುತ್ತೀರೋ ಎನ್ನುವ ಆಧಾರದ ಮೇಲೆ ಇಎಂಐ ಮತ್ತು ಸಹ ನಿರ್ಧಾರವಾಗಿರುತ್ತದೆ. ತಿಂಗಳು ಎರಡರಿಂದ ನಾಲ್ಕನೇ ತಾರೀಖಿನವರೆಗೆ ಹಣವನ್ನ ಸಾಮಾನ್ಯವಾಗಿ ಬ್ಯಾಂಕ್ ಯಾವುದೇ ರೀತಿಯ ಸಾಲಕ್ಕೆ ಗ್ರಾಹಕನ ಖಾತೆಯಿಂದ ಕಡಿತಗೊಳಿಸುತ್ತದೆ ಆದರೆ ಪ್ರತಿ ತಿಂಗಳು ಐದನೇ ತಾರೀಖಿನಿಂದ 10ನೇ ತಾರೀಖಿನ ಒಳಗೆ ಸಾಕಷ್ಟು ಕಂಪನಿಗಳು ನೌಕರಿಗೆ ಸಂಬಳವನ್ನು ವಿತರಣೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಇಎಂಐ ಪಾವತಿ ಮಾಡಲು ಬ್ಯಾಂಕ್ ನಲ್ಲಿ ಸಾಲ ಮಾಡಿರುವ ವ್ಯಕ್ತಿಗೆ ಬ್ಯಾಂಕ್ ನಿಗದಿಪಡಿಸಿದ ದಿನಾಂಕದಲ್ಲಿ ತಕ್ಷಣವೇ ಹೆಚ್ಚುವರಿ ಶುಲ್ಕವನ್ನು ಬ್ಯಾಂಕ್ ಸಾಲಗಾರರಿಗೆ ವಿಧಿಸುತ್ತವೆ. ಆಂಟಿಗೆ ಈಗ ಆರ್ ಬಿ ಐ ಈ ಪ್ರಕ್ರಿಯೆಗೆ ಕಡಿವಾಣ ಹಾಕಿದೆ.

ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ :

ಬ್ಯಾಂಕ್ ಇನ್ನು ಮುಂದೆ ನೀವು ಒಂದು ತಿಂಗಳ ಈಎಂಐಯನ್ನು ಬ್ಯಾಂಕ್ ನಿಗದಿಪಡಿಸಿರುವ ನಿಗದಿತ ದಿನಾಂಕದಂದು ಪಾವತಿ ಮಾಡದಿದ್ದರೆ ಅವರು ನಿಮಗೆ ಹೆಚ್ಚಿನ ಶುಲ್ಕವನ್ನು ವಿಧಿಸುವಂತಿಲ್ಲ. ಈ ಎಂ ಐ ಪಾವತಿ ಮಾಡಲು ಪ್ರತಿಯೊಬ್ಬ ಸಾಲಗಾರರಿಗೂ ಒಂದು ವಾರದ ಗ್ರೇಸ್ ಪಿರಿಯಡ್ ನೀಡಬೇಕು. ನಿಗದಿತ ದಿನಾಂಕದ ಮೇಲೆ ಒಂದು ವಾರವನ್ನು ಹೆಚ್ಚುವರಿಯಾಗಿ ನೀಡಿದರು ಸಹ ಇಎಂಐ ಪಾವತಿ ಮಾಡದೇ ಇದ್ದರೆ ಆಗ ದಂಡ ವಿಧಿಸಬಹುದೆಂದು ಆರ್ಬಿಐ ತಿಳಿಸಿದೆ.

ಹೀಗೆ ರ್‌ಬಿಐ ಸಾಕಷ್ಟು ಬದಲಾವಣೆಯನ್ನು ಜಾರಿಗೆ ತಂದಿದ್ದು ಗ್ರಾಹಕರಿಗೆ ಇದೊಂದು ರೀತಿಯಲ್ಲಿ ಸಾಕಷ್ಟು ಉಪಯೋಗವಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ನೀವೇನಾದರೂ ಬ್ಯಾಂಕಿನಿಂದ ಸಾಲ ಪಡೆದು ನಿಗದಿತ ದಿನಾಂಕದೊಳಗೆ ಇಎಂಐ ಪಾವತಿ ಮಾಡದಿದ್ದರೆ ಆ ಬ್ಯಾಂಕ್ ಏನಾದರೂ ನಿಮಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಿದರೆ ಆ ಬ್ಯಾಂಕಿನ ವಿರುದ್ಧ ದೂರು ದಾಖಲಿಸಬಹುದಾಗಿದೆ ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಬಂಧು ಮಿತ್ರರಿಗೆ ಶೇರ್ ಮಾಡುವುದರ ಮೂಲಕ ಆರ್ ಬಿ ಐ ಹೊಸ ಬದಲಾವಣೆಯ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಡಿಸೆಂಬರ್ 31ರ ಒಳಗೆ ಗ್ಯಾಸ್ ಬಳಸುವವರು ಈ ಕೆಲಸ ಮಾಡಿ : ಇಲ್ಲದಿದ್ದರೆ ಸಬ್ಸಿಡಿ ಹಣ ಬಂದ್ ಆಗುತ್ತದೆ

Leave a Comment