rtgh

ಈ ಹೊಸ ಯೋಜನೆಯಲ್ಲಿ 15,000 ಉಚಿತ ಹಣ ಹಾಗೂ 1 ಲಕ್ಷ ಸಾಲ ದೊರೆಯಲಿದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಇದೀಗ ವಿಶ್ವಕರ್ಮ ಯೋಜನೆಯನ್ನು ಸ್ಥಳೀಯ ಸಣ್ಣ ಮತ್ತು ಕೈಗಾರಿಕಾ ಉದ್ಯಮಿಗಳು ಹಾಗೂ ನುರಿತ ಕುಶಲ ಕಾರ್ಮಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಜಾರಿಗೊಳಿಸಲಾಗುತ್ತಿದ್ದು ಈ ಯೋಜನೆಯ ಅಡಿಯಲ್ಲಿ ಪ್ರಮಾಣ ಪತ್ರ ಮತ್ತು ಉಪಕ್ರಮ ಗಳಿಗೆ ಪ್ರೋತ್ಸಾಹ ಧನವನ್ನು ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಹೀಗೆ ಕೆಲವೊಂದು ಸೇವೆಗಳನ್ನು ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ನೀಡುತ್ತಿದೆ.

In this new scheme, subsidy money and 1 lakh loan will be available

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ :

ಸಾಂಪ್ರದಾಯಿಕ ಕುಶಲ ಕಾರ್ಮಿಕರು ಮತ್ತು ಸ್ಥಳೀಯ ಕುಶಲ ಕಾರ್ಮಿಕರಿಗಳಿಗೆ ದೇಶದಾದ್ಯಂತ ಪ್ರೋತ್ಸಾಹಿಸುವ ಸಲುವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2023 ಆಗಸ್ಟ್ 15 ರಂದು ಈ ಯೋಜನೆಯನ್ನು ಘೋಷಣೆ ಮಾಡಿದರು. ಕಡಿಮೆ ಬಡ್ಡಿ ದರದಲ್ಲಿ ಯಾವುದೇ ತರಹದ ಭದ್ರತೆ ಇಲ್ಲದೆ ಈ ಯೋಜನೆ ಮೂಲಕ ಕೇಂದ್ರ ಸರ್ಕಾರವು ಹಣದ ನೆರವನ್ನು ನೀಡಲು ಮುಂದಾಗಿದೆ. ಈ ಯೋಜನೆಯ ಪ್ರಯೋಜನವನ್ನು ದೇಶದಾದ್ಯಂತ 30 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪಡೆಯಬಹುದೆಂದು ನಿರೀಕ್ಷೆಯಿತ್ತು 18 ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ವಿವಿಧ ಸ್ವಯಂ ಉದ್ಯೋಗಿಗಳ ವಿಧ ಸೌಲಭ್ಯಗಳನ್ನು ಈ ಯೋಜನೆಯು ನೀಡುತ್ತದೆ.

ವಿಶ್ವಕರ್ಮ ಯೋಜನೆಯ ಪ್ರಯೋಜನಗಳು :

ವಿಶ್ವಕರ್ಮ ಯೋಜನೆಯ ಪ್ರಯೋಜನಗಳು ಏನೆಂದು ನೋಡುವುದಾದರೆ ಐದರಿಂದ ಏಳು ದಿನಗಳವರೆಗೆ ಈ ಯೋಜನೆಯಲ್ಲಿ ನೋಂದಾಯಿಸಿಕೊಂಡ ಕುಶಲ ಕಾರ್ಮಿಕರಿಗೆ ಜಿಲ್ಲಾಮಟ್ಟದಲ್ಲಿ ಜಲ ಕಾರ್ಮಿಕರ ಎಂದು ದೃಢೀಕರಣಿಸಿದ ನಂತರ ತರಬೇತಿಯನ್ನು ನೀಡಲಾಗುತ್ತದೆ ಹಾಗೂ ತರಬೇತಿಯ ಅವಧಿಯಲ್ಲಿ ಇವರಿಗೆ ಸ್ಟೇಫಂಡ್ ಹಾಗೂ ಭತ್ಯೆ ಸಹ ನೀಡಲಾಗುತ್ತದೆ. 15000 ಬೆಲೆಬಾಳುವಂತ ಉಪಕರಣವನ್ನು ತರಬೇತಿಯು ಪೂರ್ಣಗೊಂಡ ನಂತರ ಪ್ರಮಾಣ ಪತ್ರದೊಂದಿಗೆ ನೀಡಲಾಗುತ್ತದೆ ಹಾಗೂ ಒಂದು ಲಕ್ಷದವರೆಗೆ ಶೇಕಡ ಇದರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಸಹ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಮಟ್ಟದ ತರಬೇತಿಯನ್ನು 15 ದಿನಗಳ ವರೆಗೆ ನೀಡಿ ಮೊದಲು ಪಡೆದಿರುವ ಒಂದು ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಿದ ನಂತರ ಅವರಿಗೆ ಶೇಕಡ 5 ರಷ್ಟು ಬಡ್ಡಿ ದರದಲ್ಲಿ ಸಾಲವನ್ನು ಕೊಡುವುದಲ್ಲದೆ ಮಾರುಕಟ್ಟೆಯ ಸವಲತ್ತುಗಳನ್ನು ಸಹ ಅವರಿಗೆ ನೀಡಲಾಗುತ್ತದೆ.

ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಅವುಗಳೆಂದರೆ ಪ್ರಧಾನ ಮಂತ್ರಿ ಆಧಾರ್ ಕಾರ್ಡ್ ಗುರುತಿನ ಚೀಟಿ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಆಗುತ್ತೆ ದಾಖಲೆಗಳನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಈ ಯೋಜನೆಯಡಿಯಲ್ಲಿ ಬರುವಂತಹ ಅಭ್ಯರ್ಥಿಗಳು ಯಾರು ಎಂದರೆ ಬೀಗ ತಯಾರಿಕರು ದೋಣಿ ಗೊಂಬೆ ತಯಾರಿಸುವವರು ಟೈಲರ್ ಹೀಗೆ ಕುಶಲಕರ್ಮಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದು ಅವರು ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರವು ದೇಶದಲ್ಲಿರುವ ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ಸ್ಥಳೀಯ ಕುಶಲಕರ್ಮಿಗಳಿಗೆ ತರಬೇತಿಯನ್ನು ನೀಡುವುದರ ಮೂಲಕ ಅವರು ತಮ್ಮ ಸ್ವಂತ ಉದ್ಯೋಗವನ್ನು ಮಾಡಲು ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದಾಗಿತ್ತು ಈ ಯೋಜನೆಯ ಮೂಲಕ ಸಾಕಷ್ಟು ಪ್ರೋತ್ಸಾಹವನ್ನು ಅವರು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಕುಶಲಕರ್ಮಿ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಡಿಸೆಂಬರ್ 31ರ ಒಳಗೆ ಗ್ಯಾಸ್ ಬಳಸುವವರು ಈ ಕೆಲಸ ಮಾಡಿ : ಇಲ್ಲದಿದ್ದರೆ ಸಬ್ಸಿಡಿ ಹಣ ಬಂದ್ ಆಗುತ್ತದೆ

Leave a Comment