rtgh

ಗಮನಿಸಿ : ಫೋನ್ ಪೇ ಗೂಗಲ್ ಪೇ ಬಳಸುವವರಿಗೆ ಅಗತ್ಯ ಮಾಹಿತಿ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನ ಅಂದ್ರೆ ನಿಮಗೆ ನಮ್ಮ ದೇಶಾದ್ಯಂತ ಬಳಸುತ್ತಿರುವ ಡಿಜಿಟಲ್ ಪೇಮೆಂಟ್ ಬಗ್ಗೆ ಸಣ್ಣದೊಂದು ಮಾಹಿತಿ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಯುಪಿಐ ಖಾತೆ ಬಂದಾಗಲಿದೆ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ.

Important information for Phone Pay Google Pay users
Important information for Phone Pay Google Pay users

ಭಾರತ ದೇಶದಲ್ಲಿ ಬಹುತೇಕ ಎಲ್ಲಾ ಜನರು ವ್ಯವಹಾರವನ್ನು ಇತ್ತೀಚೆಗೆ ಆನ್ಲೈನ್ ಪೇಮೆಂಟ್ ಮಾಡುವ ಮೂಲಕ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಜನರು ದೊಡ್ಡ ಪೇಮೆಂಟ್ ಇಂದ ಹಿಡಿದು ಸಣ್ಣ ಪೇಮೆಂಟ್ ಅನ್ನು ಸಹ ಮೊಬೈಲ್ ಸಹಾಯದಿಂದ ಬಳಸುತ್ತಿದ್ದಾರೆ ಅಂತವರಿಗೆ ಈ ಸುದ್ದಿ ತಿಳಿಸಲಾಗಿದೆ.

ಹೆಚ್ಚಿದ ಜನಪ್ರಿಯತೆ :

ಆನ್ಲೈನ್ ಪೇಮೆಂಟ್ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ ಅದರಲ್ಲೂ ಕೆಲವರು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಬಳಸುವ ಮೂಲಕ ಆನ್ಲೈನ್ ಪೇಮೆಂಟ್ ಮಾಡುತ್ತಿದ್ದಾರೆ .ಹಾಗಾಗಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಯುಪಿ ಖಾತೆಯನ್ನು ಹೊಂದಿದ್ದರೆ ನಿಮಗೆ ಪೇಮೆಂಟ್ ಮಾಡಲು ಸುಲಭ ಯುಪಿಐ ಐಡಿಯನ್ನು ಬಳಸಿಕೊಂಡು ಹಣ ಕಳಿಸುವವರಿಗೆ ಎನ್‌ಪಿಸಿಐ ಇಂಥವರ ಐಡಿಯನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.

ಡಿಸೆಂಬರ್ 31ರ ಒಳಗಾಗಿ ಈ ಕೆಲಸ ಮಾಡಿ :

ಯಾವುದೇ ವ್ಯಕ್ತಿ ಯುಪಿಐಡಿ ಹೊಂದಿದ್ದರೆ ಅಥವಾ ನೀವು ಬಳಸುವಂತಹ ಗೂಗಲ್ ಪೇ ಆಗಿರಬಹುದು ಅಥವಾ ಫೋನ್ ಪೇ ಆಗಿರಬಹುದು, ಮೊದಲಾದ ಅಪ್ಲಿಕೇಶನ್ ಮೂಲಕ ವ್ಯವಹಾರ ಮಾಡುತ್ತಿದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳಿ ಡಿಸೆಂಬರ್ 31ರ ಒಳಗಾಗಿ ಯಾವುದೇ ಹಣಕಾಸಿನ ಅಪ್ಲಿಕೇಶನ್ ಮೂಲಕ ಯುಪಿಐಡಿ ಲಿಂಕ್ ಆಗಿದ್ದರೆ ನೀವೆಲ್ಲರೂ ಸಹ ಎನ್‌ಪಿಸಿಐ ಆದೇಶವನ್ನು ನೋಡಬೇಕಾಗುತ್ತದೆ.

ಇದನ್ನು ಓದಿ : ಡಿಸೆಂಬರ್ 31ರ ಒಳಗೆ ಗ್ಯಾಸ್ ಬಳಸುವವರು ಈ ಕೆಲಸ ಮಾಡಿ : ಇಲ್ಲದಿದ್ದರೆ ಸಬ್ಸಿಡಿ ಹಣ ಬಂದ್ ಆಗುತ್ತದೆ

ಯಾರ ಯುಪಿಐಡಿ ಬಂದಗಲಿದೆ :

ಕೆಲವೊಬ್ಬರು ಹಣಕಾಸಿನ ವ್ಯವಹಾರಕ್ಕಾಗಿ ಆನ್ ಲೈನ್ ಪೇಮೆಂಟ್ ಅನ್ನು ಮಾಡಲು ಯುಪಿಐಡಿ ಮಾಡಿಕೊಂಡಿರುತ್ತಾರೆ .ಆದರೆ ಅವರು ಬಳಸದೆ ಇದ್ದವರೇ ಹೆಚ್ಚಾಗಿರುತ್ತಾರೆ .ಅಂತಹ ಐಡಿಯನ್ನು ಕ್ಯಾನ್ಸಲ್ ಮಾಡಲಾಗುವುದು ಎಂದು ತಿಳಿಸಲಾಗಿದೆ. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಅಗತ್ಯ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ.

ಇತರೆ ವಿಷಯಗಳು :

Leave a Comment