ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಈ ಲೇಖನದಲ್ಲಿ ಸರ್ಕಾರಿ ಜಮೀನಿನಲ್ಲಿ ಯಾರು ಉಳಿಮೆ ಮಾಡುತ್ತಿದ್ದೀರಾ. ಅಂತಹ ಜನರಿಗೆ ಗುಡ್ ನ್ಯೂಸ್ ಹೊರಬಿದ್ದಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಸರ್ಕಾರಿ ಜಮೀನಿನಲ್ಲಿ ಉಳುಮೆ :
ರಾಜ್ಯದಲ್ಲಿ ಸಾಕಷ್ಟು ಜನ ಕೃಷಿ ಭೂಮಿ ಇಲ್ಲದವರು ಸರ್ಕಾರಿ ಭೂಮಿಯನ್ನು ಬಳಸಿಕೊಂಡು ಸಕ್ರಮಗೊಳಿಸಿಕೊಳ್ಳಲು ಸಾಕಷ್ಟು ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಈಗ ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯವಾಗಿರುವುದರಿಂದ ಅರ್ಜಿ ಪೊಲೀಸ್ ಶೀಲನೆ ಕಾರ್ಯ ನಡೆಯುತ್ತಿದೆ ಹಾಗಾಗಿ ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕಂದಾಯ ಇಲಾಖೆಯ ಮಾಹಿತಿ :
ಕಂದಾಯ ಇಲಾಖೆಯು ಕೃಷಿ ಭೂಮಿಯನ್ನು ಹೊಂದಿರುವ ಜಾರಿಗೆ ಸಿಹಿ ಸುದ್ದಿಯನ್ನು ನೀಡಿದೆ .ಡಿಸೆಂಬರ್ 18ನೇ ತಾರೀಕಿನಂದು ಸರ್ಕಾರಿ ಭೂಮಿಯನ್ನು ಅಕ್ರಮ ಸಾಗುವಳಿದಾರರಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರದ ಕಡೆಯಿಂದ ಒಂದು ಆಪ್ ಅನ್ನು ಬಿಡುಗಡೆ ಮಾಡಲಾಗಿರುತ್ತದೆ.
ಈ ಅಪ್ಲಿಕೇಶನ್ ಸಹಾಯದಿಂದ ಸಾಗುವಳಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರ ಅಥವಾ ಇನ್ಯಾವುದೇ ಚಟುವಟಿಕೆ ಮಾಡುತ್ತಿದ್ದಾರೆ ಎಂಬುದನ್ನು ಫೋಟೋದ ಮೂಲಕ ಮಾಹಿತಿಯನ್ನು ಪಡೆದು ಅರ್ಜಿಯನ್ನು ವಿಲೇವಾರಿ ಮಾಡುವುದಕ್ಕೆ ಸರ್ಕಾರ ಈ ಅಪ್ಲಿಕೇಶನ್ ಬಳಸಿಕೊಳ್ಳಲಿದೆ. ಈ ಆಪ್ ಬಿಡುಗಡೆ ಮಾಡಿದ ಸಚಿವರು ಈ ಮಾಹಿತಿಯನ್ನು ತಿಳಿಸಿದ್ದಾರೆ ನಮೂನೆ ಐವತ್ತು ನಮೂನೆ ಐವತ್ಮೂರು ನಮೂನೆ 57ರ ಅಡಿಯಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದೆ ಎಂಬುದನ್ನು ತಿಳಿಸಿದ್ದಾರೆ.
ಇದನ್ನು ಓದಿ : ರೇಷನ್ ಕಾರ್ಡ್ ಇರುವವರ ಗಮನಕ್ಕೆ ಡಿಸೆಂಬರ್ ತಿಂಗಳ ಹಣ ಬಂತಾ ನೋಡಿ
2004 ಕ್ಕಿಂತ ಹಿಂದೆ ಯಾರು ಕೃಷಿಯಲ್ಲಿ ತೊಡಗಿಕೊಂಡಿದ್ದರು ಅವರಿಗೆ ಕಳೆದ 18 ವರ್ಷಗಳಿಂದ ಆ ಭೂಮಿಯಲ್ಲಿ ಕೃಷಿ ಕಾರ್ಯ ಮಾಡುತ್ತಿದ್ದವರಿಗೆ ಅರ್ಜಿ ಸಲ್ಲಿಸುವ ನಿಯಮ ಮತ್ತು ಕೃಷಿಯತ್ರ ಚಟುವಟಿಕೆಯಲ್ಲಿ ತೊಡಗಿಯವರಿಗೆ 18 ವರ್ಷ ತುಂಬದೇ ಇರುವವರಿಗೆ ಆ ಜಿಲ್ಲಾ ತಾಲೂಕಿನ ಗ್ರಾಮಕ್ಕೆ ಸಂಬಂಧಪಟ್ಟವರು ಸಹ ಅಕ್ರಮ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಅಲ್ಲದೆ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮ ಸಾಗುವಳಿದಾರರ ಪಾಲಾಗಿದ್ದು ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ಹೋಗಿ ಭೇಟಿ ನೀಡಿದ್ದರು. ಪರಿಶೀಲನೆ ನಡೆಸಲು ಅಸಾಧ್ಯವಾಗುತ್ತಿತ್ತು. ಈ ಕಾರಣದಿಂದ ಈ ಅಪ್ಲಿಕೇಶನ್ ಮೂಲಕ ಅರ್ಜಿ ವಿಲೇವಾರಿ ಮಾಡುವುದು ತುಂಬಾ ಸುಲಭವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಗ್ರಾಮಲೆಕ್ಕಿದ ಸ್ಥಳಕ್ಕೆ ಭೇಟಿ ನೀಡದೆ ಈ ಅಪ್ಲಿಕೇಶನ್ ಬಳಸಿ jio ಫ್ರೆಂಡ್ಸ್ ಮಾಡಿ ಮಾಹಿತಿಯನ್ನು ಪಡೆದು ಕಂದಾಯ ನಿರೀಕ್ಷಕರ ಹಾಗೂ ಸರ್ವೆ ಇಲಾಖೆಗೆ ಮಾಹಿತಿಯನ್ನು ಕಳಿಸುತ್ತಾರೆ ಈ ಮಾಹಿತಿಯನ್ನು ಆಧರಿಸಿ ತಾಲೂಕು ತಹಸಿಲ್ದಾರ್ ರವರು ಇಮೇಜ್ ಅನ್ನು ಪರಿಶೀಲಿಸಿ ಕೃಷಿ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಒದಗಿಸಿರುತ್ತಾರೆ ಉಪಯೋಗಕರವಾಗಲಿದೆ ಈ ಮಾಹಿತಿಯನ್ನು ರೈತರಿಗೆ ತಲುಪಿಸಿ.
ಲೇಖನವನ್ನ ಸಂಪೂರ್ಣವಾಗಿ ಕೊನೆವರೆಗೂ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.