rtgh

ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಸೌಲಭ್ಯ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನಮಸ್ಕಾರ ಸ್ನೇಹಿತರೆ ಇವತ್ತಿನ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಎಲ್ಲಾ ರೈತರಿಗೂ ಮಾಹಿತಿಯನ್ನು ತಿಳಿಸಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ರೈತರಿಗೆ ಟ್ರಾಕ್ಟರ್ ಬಹಳ ಮುಖ್ಯವಾಗಿದೆ ಏಕೆಂದರೆ ಕೃಷಿ ಕರ ಕೆಲಸಗಳನ್ನು ಟ್ರ್ಯಾಕ್ಟರ್ ಮೂಲಕ ಸುಲಭವಾಗಿ ಮಾಡಿಕೊಳ್ಳಬಹುದು. ಜೊತೆಗೆ ಬೇರೆ ಪ್ರದೇಶಕ್ಕೆ ಬೆಳೆಗಳನ್ನು ತಲುಪಿಸುವಂತಹ ಕೆಲಸವನ್ನು ಈ ಟ್ರಾಕ್ಟರ್ ಮೂಲಕವೇ ಮಾಡಬಹುದಾಗಿತ್ತು. ಇದೊಂದು ರೀತಿಯಲ್ಲಿ ಕೃಷಿ ಸಲಕರಣೆಗಳಲ್ಲಿ ಉಪಯುಕ್ತ ಕೃಷಿ ಉಪಕರಣವಾಗಿದೆ. ಆದ್ದರಿಂದಲೇ ಈಗ ಸರ್ಕಾರವು ಉಚಿತವಾಗಿ ಟ್ರ್ಯಾಕ್ಟರ್ ನೀಡಲು ನಿರ್ಧರಿಸಿದೆ.

Free tractor facility for farmers
Free tractor facility for farmers

ಉಚಿತ ಟ್ರ್ಯಾಕ್ಟರ್ ಯೋಜನೆ :

ಮುಖ್ಯಮಂತ್ರಿ ಟ್ಯಾಕ್ಟರ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವ ಎಲ್ಲಾ ರೈತರಿಗೆ ಡಾಕ್ಟರ್ ಖರೀದಿಸಲು ಶೇಕಡ 50ರಷ್ಟು ಸಬ್ಸಿಡಿ ಹಣವನ್ನು ರಾಜ್ಯ ಸರ್ಕಾರವು ನೀಡಲು ನಿರ್ಧರಿಸಿದೆ. ಟ್ರ್ಯಾಕ್ಟರ್ ಅನ್ನು ಈ ಒಂದು ಹಣದಿಂದಲೇ ಖರೀದಿಸಬಹುದಾಗಿದೆ. ರೈತರಿಗೆ ಕೃಷಿ ಉಪಕರಣಗಳು ತುಂಬಾ ಮುಖ್ಯವಾಗಿದ್ದು ಉಚಿತವಾಗಿ ರೈತರಿಗಾಗಿಯೇ ಟ್ರ್ಯಾಕ್ಟರ್ ಅನ್ನು ಕೊಡಲು ಸರ್ಕಾರವು ಮುಂದಾಗಿದ್ದು ಈ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆ ಮೂಲಕ ಕೃಷಿ ಉಪಕರಣ ಸಹಾಯಧನವನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದನ್ನು ಓದಿ : ರೇಷನ್ ಕಾರ್ಡ್ ಇರುವವರ ಗಮನಕ್ಕೆ ಡಿಸೆಂಬರ್ ತಿಂಗಳ ಹಣ ಬಂತಾ ನೋಡಿ

ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆ :

ಕೃಷಿಕರ ವಲಯಗಳಿಗೆ ಉಚಿತವಾಗಿ ಟ್ರ್ಯಾಕ್ಟರ್ ಗಳನ್ನು ಮುಖ್ಯಮಂತ್ರಿ ಟ್ಯಾಕ್ಟರ್ ಯೋಜನೆಯ ಮೂಲಕ ಖರೀದಿಸಲು ಶೇಕಡ 50ರಷ್ಟು ಸಬ್ಸಿಡಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರದ ಈ ಒಂದು ಹೊಸ ಯೋಜನೆ ಹೊಂದಿದೆ. ನೇರವಾಗಿ ಹಣವನ್ನು ಅನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಅಂಚೆ ಕಛೇರಿಗಳ ಸರ್ಕಾರಿ ನೌಕರರನ್ನು ಭೇಟಿ ಮಾಡಬಹುದು ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಮುಖ್ಯಮಂತ್ರಿ ಉಚಿತ ಟ್ರ್ಯಾಕ್ಟರ್ ಯೋಜನೆಗೆ ಅಗತ್ಯವಿರುವ ದಾಖಲೆಗಳು :

ರಾಜ್ಯ ಸರ್ಕಾರದಿಂದ ಟ್ರ್ಯಾಕ್ಟರ್ ಖರೀದಿಸಲು ಸಹಾಯಧನವನ್ನು ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳಿಂದಲೇ ರೈತರ ಆಧಾರ್ ಕಾರ್ಡ್ ನಿವಾಸ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್ ಕುಟುಂಬದ ಆದಾಯ ಪ್ರಮಾಣ ಪತ್ರ ಕೃಷಿ ಪತ್ರಿಕೆ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಹೀಗೆ ರಾಜ್ಯ ಸರ್ಕಾರವು ರೈತರು ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆಯನ್ನು ಮಾಡುವ ಉದ್ದೇಶದಿಂದ ಅವರಿಗೆ ಉಚಿತವಾಗಿ ಟ್ರ್ಯಾಕ್ಟರ್ ಸೌಲಭ್ಯ ನೀಡಲು ನಿರ್ಧರಿಸಿದ್ದು ಈ ಬಗ್ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಉಚಿತವಾಗಿ ಟ್ರಾಕ್ಟರ್ ಖರೀದಿಸಲು ಸಬ್ಸಿಡಿ ಹಣವನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment