rtgh

ಕಿಸಾನ್ ಯೋಜನೆಯ ಎಲ್ಲಾ ಹಣವನ್ನು ರೈತರು ವಾಪಸ್ ಕೊಡಬೇಕು

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಆ ಬಗ್ಗೆ ತಿಳಿಸಲಾಗುತ್ತಿದೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಕೇಂದ್ರ ಸರ್ಕಾರವು ಆರ್ಥಿಕ ಸ್ಥಿರತೆಯನ್ನು ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಯೋಜನೆಯನ್ನು ಪರಿಚಯಿಸಿದೆ. ದೇಶದ ಲಕ್ಷಾಂತರ ರೈತರು ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯುತ್ತಿದ್ದಾರೆ. ಅಲ್ಲದೆ ದೇಶದ ಅರ್ಹರ ಇತರ ಬ್ಯಾಂಕ್ ಖಾತೆಗೆ 15ನೇ ಕಂತಿನ ಹಣವು ಈಗಾಗಲೇ ಜಮಾ ಆಗಿದೆ.

Essential Information of Kisan Scheme
Essential Information of Kisan Scheme

ಪಿಎಂ ಕಿಸಾನ್ ಯೋಜನೆಯ ನೋಟಿಸ್ :

ಮೋದಿ ಸರ್ಕಾರವು ರೈತರಿಗೆ 6,000ಗಳನ್ನು ಉಚಿತವಾಗಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ನೀಡುತ್ತದೆ. ಪ್ರತಿ ವರ್ಷ ನಾಲ್ಕು ತಿಂಗಳಿಗೊಮ್ಮೆ 3 ಬಾರಿ 2000ಗಳನಂತೆ 6,000ಗಳನ್ನು ರೈತರು ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಕಿಸಾನ್ ನಿಧಿ ಯೋಜನೆಯ ಹಣವನ್ನು ದೇಶದಲ್ಲಿ ನಕಲಿ ದಾಖಲೆಗಳನ್ನು ನೋಡಿ ಅನರ್ಹರು ಪಡೆದುಕೊಂಡಿರುವ ಬಗ್ಗೆ ವರದಿಯಾಗಿದ್ದು ಅಂತಹ ರೈತರಿಗೆ ಕೇಂದ್ರ ಸರ್ಕಾರವು ನೋಟಿಸ್ ಕಳುಹಿಸಲು ನಿರ್ಧರಿಸಿದೆ.

ಇದನ್ನು ಓದಿ : ರೇಷನ್ ಕಾರ್ಡ್ ಇರುವವರ ಗಮನಕ್ಕೆ ಡಿಸೆಂಬರ್ ತಿಂಗಳ ಹಣ ಬಂತಾ ನೋಡಿ

ಕಿಸಾನ್ ಯೋಜನೆಯ ಎಲ್ಲಾ ಹಣವನ್ನು ವಾಪಸ್ ಕೊಡಬೇಕು :

ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆಯಲು ಆದಾಯ ತೆರಿಗೆ ಪಾವತಿಸುವ ರೈತರು ಹಾಗೂ ಸರ್ಕಾರಿ ಉದ್ಯೋಗ ಹೊಂದಿರುವ ರೈತರು ಅನರ್ಹರಾಗಿರುತ್ತಾರೆ. ಸದ್ಯ ದೇಶದಲ್ಲಿ ಇದೀಗ 245 ನಕಲಿ ರೈತರು ಈ ಯೋಜನೆಗೆ ಅನರ್ಹರಾಗಿದ್ದು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಇದರ ಬಗ್ಗೆ ಬಿಇಓ ಕಠಿಣ ಕ್ರಮವನ್ನು ಕೈಗೊಂಡಿದ್ದು ತಕ್ಷಣವೇ ಹಣ ವಾಪಸ್ ನೀಡಬೇಕೆಂದು ಆದೇಶ ಹೊರಡಿಸಲಾಗಿದೆ. ಸುಮಾರು 54.48 ಲಕ್ಷ ರೂಪಾಯಿಗಳನ್ನು ಹಣವನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಅನರ್ಹ ರೈತರ ವಿರುದ್ಧ ಕ್ರಮವನ್ನು ಕೈಗೊಂಡಿದ್ದು ಇವರು ತಕ್ಷಣವೇ ಹಣವನ್ನು ವಾಪಸ್ ನೀಡಬೇಕೆಂದು ಆದೇಶ ಹೊರಡಿಸಿದ್ದು ಈ ಆದೇಶದ ಅನುಸಾರವಾಗಿ ಹಣವನ್ನು ವಾಪಸ್ ನೀಡದೆ ಇದ್ದರೆ ಅಂತವರ ವಿರುದ್ಧ ಕಠಿಣ ಕ್ರಮವನ್ನು ಸರ್ಕಾರವು ಕೈಗೊಳ್ಳಲು ನಿರ್ಧರಿಸಿದೆ. ಹಾಗಾಗಿ ಈ ಯೋಜನೆಯ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment