rtgh

ಉದ್ಯೋಗಿಗಳು ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡಬೇಕು ಈ ಕೆಲಸ ಮಾಡುವವರಿಗೆ ಮಾತ್ರ

ನಮಸ್ಕಾರ ಸ್ನೇಹಿತರೇ, ದೇಶದ 10 ಲಕ್ಷದ್ಯೋಗಿಗಳಿಗೆ ಈ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಸರ್ಕಾರ ನೌಕರರಿಗೆ ಮಾಹಿತಿ ನೀಡುವ ವೇಳೆ ಬ್ಯಾಂಕ್ ನೌಕರರು ಕೇವಲ ಐದು ದಿನ ಮಾತ್ರ ಕೆಲಸ ಮಾಡಬೇಕೆಂದು ತಿಳಿಸಿದೆ. ಐದು ದಿನಗಳ ಕಾಲ ಮಾತ್ರ ಬ್ಯಾಂಕ್ ನೌಕರರು ಕೆಲಸ ಮಾಡಬೇಕೆಂದು ಅನುಮೋದನೆ ನೀಡಲಾಗಿದ್ದು ಈ ಸಂಪೂರ್ಣ ನವೀಕರಣದ ವಿಷಯವನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Employees work only 5 days a week
Employees work only 5 days a week

ಐದು ದಿನ ಕೆಲಸ ಮಾತ್ರ :

ಐಬಿಗೆ ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಮತ್ತು ಯೂನಿಯನ್ ಇದೀಗ ಬ್ಯಾಂಕ್ ನೌಕರರು ಕೇವಲ 5 ದಿನಗಳ ಕಾಲ ಕೆಲಸ ಮಾಡಲು ಒಪ್ಪಿಕೊಂಡಿದ್ದು, ಅದರಂತೆ ಶೇಕಡ 17ರಷ್ಟು ವೇತನವನ್ನು ಸಹ ಹೆಚ್ಚಳ ಮಾಡಲು ಒಪ್ಪಿಗೆ ನೀಡಲಾಗಿದೆ. ಈ ನಿಯಮವು 01.11.2022 ರಿಂದ ಮುಂದಿನ ಐದು ವರ್ಷಗಳವರೆಗೆ ಅನ್ವಯಿಸುತ್ತದೆ. ಎರಡು ಪಕ್ಷಗಳ ನಡುವೆ ಬಿಪಿಟಿಯಲ್ಲಿ ಎಂ ಓ ಯು ಗೆ ಸಹಿ ಹಾಕಲಾಗಿದೆ ಎಂದು ಐಬಿಎ ಸಿಇಒ ಆದ ಸುನಿಲ್ ಕುಮಾರ್ ಮೆಹ್ತಾ ಅವರು ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ರಜಾ ದಿನಗಳ ಪಟ್ಟಿ :

ಸರ್ಕಾರಕ್ಕೆ ಈಗ ಅಂತಿಮ ಅನುಮೋದನೆಗಾಗಿ ಕಳುಹಿಸಲಾಗುತ್ತಿದ್ದು ಪ್ರತಿ ಭಾನುವಾರ ಮತ್ತು ಎರಡನೇ ನಾಲ್ಕನೇ ಶನಿವಾರವು ಪ್ರಸ್ತುತ ಬ್ಯಾಂಕ್ ಉದ್ಯೋಗಗಳು ರಜೆ ಪಡೆಯುತ್ತಾರೆ. ಅಲ್ಲದೆ ಪ್ರತಿ ರಾಜ್ಯಗಳದ ಹಬ್ಬಗಳ ಪ್ರಕಾರ ಪ್ರಜಾ ದಿನಗಳು ಸಹ ಬ್ಯಾಂಕ್ ನೌಕರರಿಗೆ ಲಭ್ಯವಿದ್ದು ಭಾರತೀಯ ರಿಸರ್ವ್ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೂ ಸಹ ರಜಾ ದಿನಗಳಲ್ಲಿಯೂ ಆನ್ಲೈನ್ ಸೇವೆಗಳು ಕಾರ್ಯನಿರ್ವಹಿಸುತ್ತವೆ.

ಎರಡು ದಿನಗಳ ರಜೆಯು ನಿಮಗೆ ಶೀಘ್ರದಲ್ಲಿಯೇ ಸಿಗುತ್ತದೆ ದೀರ್ಘಕಾಲದಿಂದ ಐದು ದಿನ ಕೆಲಸ ಮಾಡುವಂತೆ ಬ್ಯಾಂಕ್ ಯೂನಿಯನ್ ಗಳು ಒತ್ತಾಯಿಸುತ್ತಿವೆ ಎಂದು ಹೇಳಬಹುದಾಗಿತ್ತು ಐದು ದಿನಗಳ ನಿಯಮವನ್ನು ಭಾರತೀಯ ಜೀವ ವಿಮಾ ನಿಗಮದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸರ್ಕಾರವು ಜಾರಿಗೆ ತಂದಾಗಿನಿಂದ ಈ ಬೇಡಿಕೆಯು ವೇಗವನ್ನು ಪಡೆದುಕೊಂಡಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಪ್ರತಿ ದಿನ 40 ನಿಮಿಷಗಳಷ್ಟು ಕೆಲಸದ ಸಮಯವೂ ಪ್ರಸ್ತಾವನೆಯ ಪ್ರಕಾರ ಹೆಚ್ಚಾಗುತ್ತದೆ. ಈ ಅಧಿಸೂಚನೆಯನ್ನು ನಿಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ನ ಸೆಕ್ಷನ್ 25ರ ಅಡಿಯಲ್ಲಿ ನೀಡಬಹುದಾಗಿದೆ.

ಉದ್ಯೋಗಿಗಳಿಗೆ ಇದೀಗ ಐದು ದಿನ ಮಾತ್ರ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದು ಉಳಿದ ಎರಡು ದಿನಗಳವರೆಗೆ ರಜೆಯನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿದೆ ಅದರಂತೆ ಸರ್ಕಾರವು ಇದಕ್ಕೆ ಅನುಮೋದನೆಯನ್ನು ನೀಡುತ್ತದೆ ಎಂದು ಹೇಳಬಹುದು. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಲು ಅವಕಾಶ ನೀಡಲಾಗಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

Leave a Comment