rtgh

ಪ್ರತಿ ಹೆಣ್ಣು ಮಕ್ಕಳಿಗೆ ಈ ಯೋಜನೆ ಅಡಿಯಲ್ಲಿ 60 ಲಕ್ಷ ರೂಪಾಯಿ ಹಣ ಬರುತ್ತದೆ

ನಮಸ್ಕಾರ ಸ್ನೇಹಿತರೆ ಸರ್ಕಾರದ ಈ ಯೋಜನೆಯು ಹೆಣ್ಣು ಮಕ್ಕಳಿಗಾಗಿಯೇ ಜಾರಿಗೆ ತರಲಾಗುತ್ತಿದ್ದು ಈ ಯೋಜನೆಯಡಿಯಲ್ಲಿ ಸುಮಾರು 64 ಲಕ್ಷ ರೂಪಾಯಿಗಳವರೆಗೆ ಹೆಣ್ಣು ಮಕ್ಕಳು ಪಡೆಯಬಹುದಾಗಿದೆ. ಅದರಂತೆ ಈ ಯೋಜನೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ ಈಗಿನ ಸಂದರ್ಭದಲ್ಲಿ ಮದುವೆ ಮಾಡಲು ಮತ್ತು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಉನ್ನತ ಶಿಕ್ಷಣಕ್ಕಾಗಿ ಹಣವು ಅತ್ಯವಶ್ಯಕವಾಗಿರುತ್ತದೆ. ಸರ್ಕಾರವು ಈಗ ಹೆಣ್ಣು ಮಕ್ಕಳಿಗೆ ಹೂಡಿಕೆ ಮಾಡುವಂತಹ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

Each girl child will get Rs 60 lakh under this scheme
Each girl child will get Rs 60 lakh under this scheme

ಸುಕನ್ಯಾ ಸಮೃದ್ಧಿ ಯೋಜನೆ :

ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಅಡಿಯಲ್ಲಿ ಸುಮಾರು 64 ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬಹುದು. ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ 10 ವರ್ಷದ ಒಳಗಿನ ವಯಸ್ಸಿನ ಮಕ್ಕಳು ಎಸ್ ಎಸ್ ವೈ ಖಾತೆಯನ್ನು ತೆರೆಯಬೇಕು ಅದಾದ ನಂತರ ಇದರಲ್ಲಿ ಹೂಡಿಕೆ ಮಾಡುತ್ತಾನೆ ಹೋದರೆ 18 ವರ್ಷ ವಯಸ್ಸಾಗುವವರೆಗೆ ಈ ಯೋಜನೆಯ ಹಣವು ಪಡೆದುಕೊಳ್ಳಬಹುದು ಅದರಂತೆ ನೀವು ಇದನ್ನು ಮುಂದುವರೆಸುತ್ತಾ ಹೋದರೆ ಸುಮಾರು 21 ವರ್ಷಗಳವರೆಗೆ ಈ ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ ೬೪ ಲಕ್ಷ ರೂಪಾಯಿಗಳವರೆಗೆ ಉನ್ನತ ಶಿಕ್ಷಣಕ್ಕೆ ಮತ್ತು ಮದುವೆಗೆ ಈ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : ಮಹಿಳೆಯರಿಗೆ 2.5 ಲಕ್ಷದವರೆಗೆ ಬಿಸಿನೆಸ್ ಮಾಡಲು ಸಹಾಯಧನ : ಅರ್ಜಿ ಸಲ್ಲಿಸಿ

21 ವರ್ಷದ ನಂತರ 64 ಲಕ್ಷ ಹಣ ಪಡೆಯಬಹುದು :

ಪ್ರತಿ ತಿಂಗಳು 12,000ಗಳವರೆಗೆ ಹಣವನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಠೇವಣಿ ಮಾಡಬೇಕು. 1.5 ಲಕ್ಷದವರೆಗೆ ಮಾಡಿದಂತಹ ಹಣವು ವರ್ಷಕ್ಕೆ ಆಗುತ್ತದೆ ಈ ಹಣಕ್ಕೆ ಯಾವುದೇ ತೆರಿಗೆ ಕೂಡ ಇರುವುದಿಲ್ಲ 7.6% ಬಡ್ಡಿ ದರವನ್ನು ಯೋಜನೆಯ ಮುಕ್ತಾಯದ ಸಂದರ್ಭದಲ್ಲಿ ಪಡೆಯಬಹುದಾಗಿದೆ ಹಾಗಾಗಿ ಸುಮಾರು 64 ಲಕ್ಷ ರೂಪಾಯಿಗಳ ಹಣವು ಮುಕ್ತಾಯದ ಸಂದರ್ಭದಲ್ಲಿ ಸಿಗುತ್ತದೆ. ಈ ಯೋಜನೆಯ ಹಣವನ್ನು ತಮ್ಮ ಮಗಳಿಗೆ 21 ವರ್ಷ ತುಂಬಿದ ನಂತರ ಪೋಷಕರು ಹಿಂಪಡೆದುಕೊಳ್ಳುತ್ತಾರೆ ಎಂದರೆ ಅವರಿಗೆ 64 ಲಕ್ಷದ 79ಸಾವಿರದ 634 ರೂಪಾಯಿಗಳು ಪ್ರತಿ ಹೆಣ್ಣು ಮಗುವಿಗೆ ಸಿಗುತ್ತದೆ.

ಹಾಗಾಗಿ ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ತಿಳಿಸುವುದರ ಮೂಲಕ ಅವರೇನಾದರೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರೆ ಕೇಂದ್ರ ಸರ್ಕಾರದ ಈ ಯೋಜನೆಯನ್ನು ಪಡೆದು ಆ ಮಗುವಿಗೆ 21 ವರ್ಷ ತುಂಬಿದ ನಂತರ ಸುಮಾರು 64 ಲಕ್ಷ ರೂಪಾಯಿಗಳ ಹಣವನ್ನು ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment