rtgh

ಕೊರೊನ ವೈರಸ್ ಮುನ್ನೆಚ್ಚರಿಕೆ ಮಾಸ್ಕ್ ಕಡ್ಡಾಯ ಮಾಡಿದ ಸರ್ಕಾರ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಿಗೆ ಆಧಾರದ ಸ್ವಾಗತ ಮತ್ತೆ ಕೊರೋನ ವೈರಸ್ ಮುನ್ನೆಚ್ಚರಿಕೆಯಿಂದ ಮಾಸ್ಕನ್ನು ಕಡ್ಡಾಯಗೊಳಿಸಿದೆ ಇದರ ಬಗ್ಗೆ ಆರೋಗ್ಯ ಸಚಿವರಾದಂತಹ ದಿನೇಶ್ ಗುಂಡೂರಾವ್ ರವರು ಮಾಹಿತಿಯನ್ನು ನೀಡಿದ್ದಾರೆ.

Corona Virus Precautions
Corona Virus Precautions

ಕೊರೋನಾ ವೈರಸ್ ರೂಪಾಂತರ :

ಕೇರಳದಲ್ಲಿ ಈ ಪ್ರಕರಣ ಹೆಚ್ಚಾದ ಕಾರಣ ನಮ್ಮ ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಜನರಿಗೆ ಹೃದಯ ಸಂಬಂಧಿ ಕಾಯಿಲೆ ಇರುವಂತಹ ಜನರಿಗೆ ಮಾಸ್ಕನ್ನು ಧರಿಸಬೇಕೆಂದು ಆರೋಗ್ಯ ಸಚಿವರು ತಿಳಿಸಿದ್ದಾರೆ

ಸುದ್ದಿಗಾರರೊಂದಿಗೆ ಮಾಹಿತಿ :

ಈ ಕೊರೊನಾ ವೈರಸ್ ಬಗ್ಗೆ ಯಾರು ಆತಂಕ ಪಡಬೇಕಾಗಿಲ್ಲ ಕೇರಳದಲ್ಲಿ ಈ ರೂಪಾಂತರ ಕೊರೊನ ವೈರಸ್ ಪತ್ತೆಯಾದ ಕಾರಣ ರಾಜ್ಯದಲ್ಲಿ ಹೆಚ್ಚು ಕತ್ತೆಚರವನ್ನು ವಹಿಸಲಾಗಿದೆ .ನಮ್ಮ ರಾಜ್ಯದಲ್ಲಿ ಸದ್ಯಕ್ಕಿಲ್ಲ ಎಂಬ ಮಾಹಿತಿ ತಿಳಿಸಿದ್ದಾರೆ.

ಇದನ್ನು ಓದಿ : EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ

ತಾಂತ್ರಿಕ ಸಲಹಾ ಸಮಿತಿ ಸಭೆ :

ತಾಂತ್ರಿಕ ಸಲಹಾ ಸಮಿತಿ ಸಭೆಯನ್ನು ಏರ್ಪಡಿಸಿದ ಸಂದರ್ಭದಲ್ಲಿ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡಲಾಗಿದೆ ಹಾಗೆ ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ ಧರಿಸಬೇಕು ಎಂದು ತಿಳಿಸಿದ್ದಾರೆ.

ಗಡಿ ಭಾಗಗಳ ಜನರಿಗೆ ಎಚ್ಚರಿಕೆ :

ನಮ್ಮ ರಾಜ್ಯದಲ್ಲಿ ಗಡಿ ಜಿಲ್ಲೆಗಳಾದಂತಹ ಕೊಡಗು ಮಂಗಳೂರು ಇನ್ನಿತರ ಭಾಗಗಳಲ್ಲಿ ಹೆಚ್ಚಿನ ನಿಗವನ್ನು ಇಡಲು ತಿಳಿಸಲಾಗಿದೆ ಹಾಗೆ ಕೇರಳದಿಂದ ಬರುವಂತಹ ಜನರ ಮೇಲೆ ಟೆಸ್ಟ್ ಮಾಡುವಂತೆ ಆದೇಶವನ್ನು ಸಹ ಮಾಡಿದ್ದಾರೆ.ಆರೋಗ್ಯ ಸಚಿವರು ಶೀತ ಕೆಮ್ಮು ಜ್ವರ ಇರುವವರಿಗೆ ಕೊರೋನಾ ಟೆಸ್ಟ್ ಮಾಡುವ ಮೂಲಕ ಪಾಸಿಟಿವ್ ಬಂದರೆ ಮಾತ್ರ ಅವರಿಗೆ ನಿಷೇಧವನ್ನು ಹೇರಲಾಗುತ್ತಿದೆ ಎಂಬ ಮಾಹಿತಿ ತಿಳಿಸಿದ್ದಾರೆ.

ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬದವರಿಗೆ ತಲುಪಿಸಿ.

ಇತರೆ ವಿಷಯಗಳು ;

Leave a Comment