rtgh

ಡಿಸೆಂಬರ್ 31ರ ಒಳಗೆ ಗ್ಯಾಸ್ ಬಳಸುವವರು ಈ ಕೆಲಸ ಮಾಡಿ : ಇಲ್ಲದಿದ್ದರೆ ಸಬ್ಸಿಡಿ ಹಣ ಬಂದ್ ಆಗುತ್ತದೆ

ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸಹ ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡುತ್ತಲೇ ಇರುತ್ತಾರೆ ಇದೀಗ ಹೆಚ್ಚಾಗಿ ಎಲ್ಲರ ಮನೆಯಲ್ಲಿ ನಾವು ನೋಡಬಹುದು ಅಂತಹ ಜನರಿಗೆ ಇವತ್ತಿನ ಲೇಖನದ ಮಾಹಿತಿಯು ಬಹಳ ಉಪಯುಕ್ತಕರ ವಾಗಲಿದೆ.

Cooking gas update news for all people

ಸರ್ಕಾರದಿಂದ ಆದೇಶ :

ಈಗಾಗಲೇ ಗ್ಯಾಸ್ ಸಿಲಿಂಡರ್ ಹೊಂದಿರುವವರು ಸಬ್ಸಿಡಿಯನ್ನು ಪಡೆಯುತ್ತಿರಬಹುದು ಆದರೆ ಸರ್ಕಾರದಿಂದ ಇನ್ನೂ ಮುಂದೆ ಕೂಡ ನೀವು ಸಬ್ಸಿಡಿಯನ್ನು ಪಡೆಯಬೇಕಾದರೆ ಈ ಕೆಲಸವನ್ನು ನೀವು ಕಡ್ಡಾಯವಾಗಿ ಮಾಡಲೇಬೇಕು. ನೀವೇನಾದರೂ ಈ ಕೆಲಸವನ್ನು ಮಾಡಿಲ್ಲದಿದ್ದರೆ ಯಾವುದೇ ರೀತಿಯ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿಯ ಹಣ ನಿಮಗೆ ಸಿಗುವುದಿಲ್ಲ. ಈ ಕೆಲಸವನ್ನು ಡಿಸೆಂಬರ್ 31ರ ಒಳಗಾಗಿ ನೀವು ಮಾಡದಿದ್ದರೆ ನಿಮ್ಮ ಸಬ್ಸಿಡಿ ಹಣ ರದ್ದಾಗಲಿದೆ ಆದಷ್ಟು ಬೇಗ ಈ ಕೆಲಸವನ್ನು ಮಾಡಬೇಕೆಂದು ಕೇಂದ್ರ ಸರ್ಕಾರವು ದೇಶದ ಜನತೆಗೆ ಆದೇಶವನ್ನು ಹೊರಡಿಸಿದೆ.

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಮಾಡಿಸಿದರೆ ಮಾತ್ರ ಹಣ ಲಭ್ಯ :

ಗ್ರಾಹಕರ ಹೀಗೆ ಬೈಸಿ ಕೆಲಸವೂ ಸಚಿವರದ ಸೂಚನೆಗಳಿಗೆ ಅನುಗುಣವಾಗಿ ನಡೆಯುತ್ತಿದೆ. ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪಡೆಯುತ್ತಿರುವ ಗ್ರಾಹಕರಿಗೆ ಭಾರತ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿರ್ದೇಶನದ ಪ್ರಕಾರ ಈ ಕೆವೈಸಿ ಕಡ್ಡಾಯವಾಗಿದೆ. 15500 ಏಜೆನ್ಸಿಯ ಗ್ರಾಹಕರಲ್ಲಿ ಇದೀಗ ಕೇವಲ 500 ಜನ ಮಾತ್ರ ಇಲ್ಲಿವರೆಗೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.

ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಈಕೆ ವೈಸಿ ಕೆಲಸವನ್ನು ಬೆಳಗ್ಗೆ 10 ರಿಂದ ಸಂಜೆ ಐದರವರಿಗೆ ಮಾಡಬಹುದಾಗಿತ್ತು ನವೆಂಬರ್ 25ರಂದು ಹೀಗೆ ವೈಸಿ ಎಂದು ಸರ್ಕಾರದ ಸೂಚನೆಯ ಮೇರೆಗೆ ಪ್ರಾರಂಭಿಸಲಾಯಿತು ಮತ್ತು ಇದೀಗ ಇದನ್ನು ಡಿಸೆಂಬರ್ 31ರ ವರೆಗೆ ಮುಂದುವರಿಸಲು ಅವಕಾಶ ಕಲ್ಪಿಸಿದ್ದು ಡಿಸೆಂಬರ್ 31ರ ಒಳಗಾಗಿ ಈ ಕೇವೈಸಿ ಮಾಡಿಸುವುದು ಕಡ್ಡಾಯವಾಗಿದೆ.

ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಖರೀದಿಸುವ ಗ್ರಾಹಕರಿಗೆ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಕೇಂದ್ರದ ಮೂಲಕ ಈಕೆವೈಸಿಯನ್ನು ಮಾಡಲಾಗುತ್ತದೆ ಹಾಗಾಗಿ ಡಿಸೆಂಬರ್ 31ರ ಒಳಗಾಗಿ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಸಬ್ಸಿಡಿಯ ಹಣ ತಪ್ಪುತ್ತದೆ ಎಂಬುದರ ಈ ಮಾಹಿತಿಯನ್ನು ಗ್ಯಾಸ್ ಸಿಲಿಂಡರ್ ಖರೀದಿಸುವ ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

Leave a Comment