rtgh

ಜನ ಔಷಧಿ ಕೇಂದ್ರ ಜಿಲ್ಲೆಗೊಂದು ತೆರೆಯಲು ಅರ್ಜಿ ಆಹ್ವಾನ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮಲ್ಲೇ ಕನಕ ಆದರದ ಸ್ವಾಗತ ಈ ಲೇಖನದಲ್ಲಿ ಸರ್ಕಾರದಿಂದ ಜನ ಔಷಧಿ ಕೇಂದ್ರ ತೆರೆಯಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಜನ ಔಷಧ ಕೇಂದ್ರ :

ಭಾರತ ದೇಶದಲ್ಲಿ ಜನರಿಕ್ ಔಷಧಿಯನ್ನು ರಫ್ತು ಮಾಡಲು ಪ್ರಮುಖ ದೇಶಗಳ ರಾಷ್ಟ್ರಗಳಲ್ಲೊಂದು ಹಾಗೂ ಭಾರತೀಯರಲ್ಲಿ ಬಡ ಜನರಿಗೆ ಅನುಕೂಲವಾಗಲು ಕಡಿಮೆ ಬೆಲೆಗೆ ಔಷಧಿಯನ್ನು ಸಿಗಲು ಸ್ಥಳದ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಈ ಕಾರಣದಿಂದ ಭಾರತೀಯ ಜನ ಔಷಧಿ ಕೇಂದ್ರವನ್ನು ದೇಶದ ಎಲ್ಲಾ ಭಾಗಗಳಲ್ಲೂ ಸ್ಥಾಪಿಸಲು ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಇದರ ಮೂಲಕ 25000 ಹೆಚ್ಚಿನ ಜನ ಔಷಧಿ ಕೇಂದ್ರವನ್ನು ತೆರೆಯುವ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲು ಸರ್ಕಾರ ಮುಂದಾಗಿದೆ.

ಜಿಲ್ಲೆಗೊಂದು ಜನೌಷಧಿ ಕೇಂದ್ರ :

ನಮ್ಮ ದೇಶದ ಪ್ರಧಾನಮಂತ್ರಿಯವರು ಅತ್ಯುತ್ತಮ ಮಹತ್ವದ ಯೋಜನೆಯಲ್ಲಿ ಈ ಜನ ಔಷಧಿ ಕೇಂದ್ರವನ್ನು ಜಿಲ್ಲೆಯಲ್ಲಿ ತೆರೆಯಲು ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಇದಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬುದರ ಬಗ್ಗೆ ನೀವು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ :

ಅರ್ಜಿ ಸಲ್ಲಿಸುವ ವ್ಯಕ್ತಿಯು ಜನ ಔಷಧಿ ಕೇಂದ್ರ ತೆರೆಯಲು ಬಿ ಫಾರ್ಮ್ ಅಥವಾ ಡಿ ಫಾರ್ಮ್ ಅನ್ನು ವ್ಯಾಸಂಗ ಮಾಡಿರಬೇಕು ವೈಯಕ್ತಿಕ ಅರ್ಜಿದಾರರನ್ನು ವರ್ತಿ ಪಡಿಸಿ ಇನ್ನಿತರ ಯಾವುದೇ ಖಾಸಗಿ ಸಂಸ್ಥೆಗಳಾಗಿರಬಹುದು ಅಥವಾ ಕಾಲೇಜುಗಳಾಗಿರಬಹುದು ಸರ್ಕಾರಿ ಆಸ್ಪತ್ರೆ ಸಹಕಾರಿ ಸಂಸ್ಥೆಗಳು ಕೂಡ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ. ನೀವು ಈ ಜನ ಔಷಧಿ ಕೇಂದ್ರ ತೆರೆಯಲು ಸ್ಥಳದಲ್ಲಿ ಒಂದು ಕಿಲೋಮೀಟರ್ ಅಂತರದಲ್ಲಿ ಎರಡು ಜನ ಔಷಧಿ ಕೇಂದ್ರಗಳು ಇರಬೇಕು ಅಥವಾ 120 ಚದರ ಅಡಿ ಮಳಿಗೆ ಸಹ ನೀವು ಹೊಂದಿರಬೇಕಾಗುತ್ತದೆ.

5 ಲಕ್ಷ ಸಹಾಯಧನ ನೀಡಲಾಗುತ್ತದೆ :

ಜನೌಷಧಿ ಕೇಂದ್ರ ಯಾರು ತೆರೆಯುತ್ತೀರಾ ಅವರಿಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ ನೀವು ಮಹಿಳಾ ಉದ್ಯಮಿಯಾಗಿದ್ದರೆ ಅಥವಾ ವಿಕಲಚೇತನರಾಗಿದ್ದರೆ ಅಥವಾ ಎಸ್ಸಿ ಎಸ್ಟಿ ವರ್ಗಕ್ಕೆ ಸೇರಿದರೆ ಅಥವಾ ಗುಡ್ಡಗಾಡಿನ ಜನರಾಗಿದ್ದರೆ ನಿಮಗೆ ಹೆಚ್ಚುವರಿ ಎರಡು ಲಕ್ಷ ಹಣವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ ನಿಮಗೆ ಪ್ರತಿಯೊಂದು ಔಷಧೀಯ ಮೇಲೆ ಶೇಕಡ 20ರಷ್ಟು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ

ಅರ್ಜಿ ಸಲ್ಲಿಸಲು ಶುಲ್ಕ ವಿಧಿಸಲಾಗಿದೆ :

ಅರ್ಜಿ ಸಲ್ಲಿಸಲು 5000ವನ್ನು ಅರ್ಜಿ ಶುಲ್ಕವಾಗಿ ನೀವು ನೀಡಬೇಕಾಗುತ್ತದೆ

ಅರ್ಜಿಯನ್ನು ಎಲ್ಲಿ ಸಲ್ಲಿಸುವುದು :

ಜನ ಔಷಧಿ ಕೇಂದ್ರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೀವು ಅಲ್ಲಿಂದ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಥವಾ ಈ ಕೆಳಕಂಡಂತೆ ಇರುವ ಸಹಾಯವಾಣಿಗೆ ಕರೆಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಸಹವಾಣಿ ನಂಬರ್ ಹೀಗಿದೆ18001808080.

ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ನಿಮಗೆಲ್ಲರಿಗೂ ಧನ್ಯವಾದಗಳು ಇದೇ ರೀತಿ ಅಗತ್ಯ ಮಾಹಿತಿಯನ್ನು ನಿಮಗೆ ಒದೆ ಸಿಗಲಾಗುವುದು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ.

ಇತರೆ ವಿಷಯಗಳು :

Leave a Comment