rtgh

ಹೊಸ ವರ್ಷಾಚರಣೆಗೆ ಮಹತ್ವದ ಸೂಚನೆ : ಬಾರ್ ಗೂ ಸಮಯ ನಿಗದಿ

ನಮಸ್ಕಾರ ಸ್ನೇಹಿತರೆ ಹೊಸ ವರ್ಷವನ್ನು ಹೆಚ್ಚಿನ ಜನಸಂಖ್ಯೆಯಲ್ಲಿ ಎಂಜಿ ರೋಡ್ ಬಿಗೇಟ್ ರೋಡ್ ಎಲೆಕ್ಟ್ರಾನಿಕ್ ಸಿಟಿ ಇಂದಿರಾನಗರ ಹಾಗೂ ಶಾಪಿಂಗ್ ಮಾಲ್ ಸ್ಟಾರ್ ಹೋಟೆಲ್ ಗಳಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಕಳೆದ ವರ್ಷಕ್ಕಿಂತ ಬಂದು ಬಸ್ಸಿಗಾಗಿ ವಿರೋಧಿಸಬೇಕೆಂದು ಅಧಿಕಾರಿಗಳಿಗೆ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ರವರು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ನಡೆಯದಂತೆ ತೀವ್ರ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವನು ಗೃಹ ಸಚಿವರು ತಿಳಿಸಿದ್ದಾರೆ.

An important notice for the New Year celebration is the timing of the bar
An important notice for the New Year celebration is the timing of the bar

ಹೊಸ ವರ್ಷಕ್ಕೆ ಸೂಚನೆ :

ಪೊಲೀಸ್ ಇಲಾಖೆ ಅಬಕಾರಿ ಇಲಾಖೆ ಬಿಬಿಎಂಪಿ ಆರೋಗ್ಯ ಿಎಮ್ಆರ್‌ಸಿಎಲ್ ಬಿಎಂಟಿಸಿ ಅಧಿಕಾರಿಗಳ ಜೊತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಸಭೆಯನ್ನು ಡಾ. ಜಿ ಪರಮೇಶ್ವರ್ ರವರು ನಡೆಸಿದರು. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ನಡೆದಂತೆ ತೀವ್ರ ಮಂಜಾಗ್ರತ ಕ್ರಮವನ್ನು ಕೈಗೊಳ್ಳಲು ಈ ಸಭೆಯನ್ನು ನಡೆಸಲಾಯಿತು. ಎಲ್ಲ ರೀತಿಯ ಬಂದ್ ಸೂಕ್ತ ಬಂದು ಬಸ್ದಗಾಗಿ ವ್ಯವಸ್ಥೆಯನ್ನು ಬೆಂಗಳೂರಿನ ಎಂಜಿ ರೋಡ್ ಬ್ರಿಗೇಡ್ ರೋಡ್ ಎಲೆಕ್ಟ್ರಾನಿಕ್ ಸಿಟಿ ಇಂದಿರಾನಗರ ಹಾಗೂ ಶಾಪಿಂಗ್ ಮಾಲ್ ಸ್ಟಾರ್ ಹೋಟೆಲ್ ಗಳಲ್ಲಿ ಹೆಚ್ಚಿನ ಜನಸಂಖ್ಯೆಯು ಹೊಸ ವರ್ಷವನ್ನು ಆಚರಿಸಲು ಸೇರುವ ಕಾರಣ ಮಾಡಲಾಗುತ್ತದೆ. ಅಲ್ಲದೆ ಅಧಿಕಾರಿಗಳಿಗೆ ರಾಜ್ಯದ ಪ್ರಮುಖ ನಗರಗಳಲ್ಲಿಯೂ ಸಹ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚನೆಯನ್ನು ನೀಡಲಾಗಿದೆ.

ಹೊರಗಡೆ ಬರುವವರಿಂದ ಚಲನ ವಲನಗಳ ಬಗ್ಗೆ ಸೂಕ್ತ ಗಮನ :

ರಾಜ್ಯದ್ಯಂತ ಕಳೆದೊಂದು ತಿಂಗಳಿನಿಂದ ಎನ್ ಐ ಎ ಅಧಿಕಾರಿಗಳು ಬೆಂಗಳೂರಿನಲ್ಲಿ ದಾಳಿ ನಡೆಸಿದ್ದು ಶಂಕಿತರನ್ನು ವಿಚಾರಣೆಗಾಗಿ ವರ್ಷಕ್ಕೆ ಪಡೆದಿದ್ದಾರೆ ಅಲ್ಲದೆ ಹೊರಗಡೆಯಿಂದ ಬರುವವರ ಸಹ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಸೂಕ್ತ ಗಮನ ವಹಿಸಬೇಕೆಂದು ಹೇಳಿದರು. ಆರೋಗ್ಯ ಕೇಂದ್ರಗಳನ್ನು ಬಿಬಿಎಂಪಿ ಅವರು ಎಂಜಿ ರಸ್ತೆ ಬ್ರಿಗೇಡ್ ರೋಡ್ ಗಳಲ್ಲಿ ತೆರೆಯಬೇಕು. ಎಸ್ ಡಿ ಆರ್ ಎಫ್ ತಂಡಗಳು ಹಾಗೂ ಪೊಲೀಸರನ್ನು ಹೆಚ್ಚಿನ ಜನಸಂಖ್ಯೆಯಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತ ಬಂದೋಬಸ್ತ್ ಗೆ ನಿಯೋಜಿಸಬೇಕು. ಸ್ಥಳೀಯ ಆಸ್ಪತ್ರೆಗಳಿಗೆ ನಗರದ ಎಲ್ಲಾ ವಿಭಾಗದ ಡೀಸಿಪಿಗಳು ಭೇಟಿ ನೀಡಿ ತಡರಾತ್ರಿ ಡಿಸೆಂಬರ್ 31 ರಂದು ಇರುವಂತೆ ತಿಳಿಸಿದರು.

ಇದನ್ನು ಓದಿ : ವಿದ್ಯಾರ್ಥಿಗಳಿಗಾಗಿ ಅಪಾರ್ ಕಾರ್ಡ್ : ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು

ಪೊಲೀಸ್ ಹೆಲ್ಪ್ ಡೆಸ್ಕ್ :

ಹೆಚ್ಚು ಜನರು ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಸೇರುವ ಕಾರಣ ಅಂತಹ ಸ್ಥಳಗಳಲ್ಲಿ ಪೊಲೀಸ್ ಹೆಲ್ಪ್ ಡೆಸ್ಕ್ ಗಳನ್ನು ತಾತ್ಕಾಲಿಕವಾಗಿ ತೆರೆಯಬೇಕು. ಹೆಚ್ಚಿನ ಅವಧಿಯವರೆಗೆ ಮೆಟ್ರೋ ರೈಲುಗಳು ಸಂಚರಿಸಲಿದ್ದು ಪ್ರತ್ಯೇಕ ಬಸ್ ಗಳನ್ನು ಬಿಎಂಟಿಸಿ ವತಿಯಿಂದ ಬಿಡುಗಡೆ ಮಾಡಬೇಕು. ಪಾರ್ಕಿಂಗ್ ವ್ಯವಸ್ಥೆಯನ್ನು ಖಾಸಗಿ ವಾಹನಗಳಿಗೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಹೀಗೆ ಹೊಸ ವರ್ಷ ಆಚರಣೆಗಾಗಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಗೃಹ ಸಚಿವರು ಕೈಗೊಳ್ಳುತ್ತಿದ್ದು ಈ ಬಗ್ಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮವನ್ನು ವಹಿಸುತ್ತಿದ್ದಾರೆ. ಹಾಗಾಗಿ ಹೊಸ ವರ್ಷಣೆಯಲ್ಲಿ ಯಾವೆಲ್ಲ ಸೌಲಭ್ಯಗಳು ನಿಮಗೆ ದೊರೆಯಲಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment