rtgh

ಗ್ಯಾಸ್ ಸಿಲೆಂಡರ್ ಕೇವಲ 600 ರೂಪಾಯಿಗೆ BPL ಕಾರ್ಡ್ ಇರುವವರು ನೋಡಿ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನದಲ್ಲಿ ಇಂದು ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಸಿಗುವಂತಹ ಸೌಲಭ್ಯದ ಬಗ್ಗೆ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ತಿಳಿಸಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ.

Gas cylinder for just 600 rupees BPL card holders

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅನುಕೂಲವಾಗಲಿ ಎಂದು ಬಿಪಿಎಲ್ ಕಾರ್ಡನ್ನು ವಿತರಣೆ ಮಾಡಲಾಗಿದೆ . ಅಂತಹ ಬಿಪಿಎಲ್ ಕಾರ್ಡ್ ಪಡೆದುಕೊಂಡವರಿಗೆ ಸಬ್ಸಿಡಿ ದರದಲ್ಲಿ ವಸ್ತುಗಳನ್ನು ನೀಡಲಾಗುತ್ತದೆ ಹಾಗೂ ಅಂತಹ ಕುಟುಂಬಗಳು ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಉಜ್ವಲ್ ಯೋಜನೆ ಮಾಹಿತಿ :

ನಮ್ಮ ಭಾರತ ದೇಶದಲ್ಲಿ ಅದೆಷ್ಟೋ ಕುಟುಂಬಗಳು ಉಜ್ವಲ್ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಂಡಿದ್ದಾರೆ. ಉಚಿತವಾಗಿ ಹಾಗೂ ಸಬ್ಸಿಡಿ ದರದಲ್ಲಿ ಸಿಲಿಂಡರ್ ಅನ್ನು ಪಡೆದುಕೊಳ್ಳುತ್ತಿದ್ದಾರೆ ಈಗ ಅವರಿಗೆಲ್ಲರಿಗೂ ಒಂದು ಸಿಹಿ ಸುದ್ದಿ ಹೊರಬಂದಿದೆ. ನಮ್ಮ ದೇಶದ ಅಂಕಿ ಅಂಶಗಳ ಪರಿಗಣನೆಗೆ ತೆಗೆದುಕೊಂಡರೆ ಭಾರತದಲ್ಲಿ ಅತಿ ಹೆಚ್ಚು ಎಲ್ಪಿಜಿ ಸಿಲಿಂಡರ್ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ಸರ್ಕಾರ ಕೊಡುತ್ತದೆ.

ಅಡಿಗೆ ಅನಿಲದ ಬೆಲೆ :

ಸಾವಿರ ಗಡಿಯನ್ನು ದಾಟುವಂತಹ ಈ ಅಡಿಗೆ ಅನಿಲ ಉಜ್ವಲ ಯೋಜನೆಯ ಮೂಲಕ ಬಡವರಿಗೆ ರೂ.300 ಸಬ್ಸಿಡಿಯನ್ನು ನೀಡಲಾಗುತ್ತದೆ .ಅದರಿಂದ ಒಂದು ಸಿಲಿಂಡರ್ ಬೆಲೆ ಕೇವಲ ಆರು ನೂರು ರೂಪಾಯಿಗಳಿಗೆ ಪಡೆದುಕೊಳ್ಳಬಹುದು ಅದರ ಬಗ್ಗೆ ತಿಳಿಯೋಣ.

ಇದನ್ನು ಓದಿ : ಡಿಸೆಂಬರ್ 31ರ ಒಳಗೆ ಗ್ಯಾಸ್ ಬಳಸುವವರು ಈ ಕೆಲಸ ಮಾಡಿ : ಇಲ್ಲದಿದ್ದರೆ ಸಬ್ಸಿಡಿ ಹಣ ಬಂದ್ ಆಗುತ್ತದೆ

ಎಲ್ಲರೂ ಸಹ ಈ ಕೆಲಸ ಕಡ್ಡಾಯವಾಗಿ ಮಾಡಿ :

ಪ್ರತಿಯೊಬ್ಬರೂ ಸಹ ಸಬ್ಸಿಡಿಯನ್ನು ಪಡೆಯಬೇಕಾದರೆ ಈಕೆ ವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಇದನ್ನು ಮಾಡಿಸಿಕೊಂಡು ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಅದರೊಂದಿಗೆ ಲಿಂಕ್ ಮಾಡಿದರೆ ನಿಮಗೆ ಸಬ್ಸಿಡಿ ದೊರೆಯುತ್ತದೆ.ಈ KYV ಯನ್ನು ಕೇವಲ ಆಧಾರ್ ಕಾರ್ಡಿಗೆ ಮಾತ್ರ ಮಾಡಿಸಿಕೊಳ್ಳದೆ ಇನ್ನಿತರ ಅನೇಕ ಸರ್ಕಾರಿ ಯೋಜನೆಯನ್ನು ಹಾಗೂ ದಾಖಲೆಗಳನ್ನು ಪಡೆದುಕೊಂಡಿರುವ ಜನರು ಎಲ್ಲಾ ದಾಖಲೆಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿಸಿ.

ಉಜ್ವಲ್ ಯೋಜನೆಯ ಮೂಲಕ ಸಬ್ಸಿಡಿ ದರದಲ್ಲಿ ಗ್ಯಾಸ್ ಅನ್ನು ಪಡೆಯಲು ನೀವು ಆಧಾರ ಕಾರ್ಡನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು. ನಂತರ ನೀವು ನಿಮ್ಮ ಹತ್ತಿರದ ಗ್ಯಾಸ್ ಇತರರಕರ ಬಳಿ ಹೋಗಿ ಲಿಂಕ್ ಮಾಡಿಸಿಕೊಂಡು ಬನ್ನಿ ನಂತರ ನಿಮ್ಮ ಖಾತೆಗೆ ಸಬ್ಸಿಡಿ ಹಣ ದೊರೆಯುತ್ತದೆ.

ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಇದೇ ರೀತಿ ಅಗತ್ಯ ಮಾಹಿತಿಯನ್ನು ನಿಮಗೆ ತಿಳಿಸಲಾಗುವುದು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ, ಧನ್ಯವಾದ.

ಇತರೆ ವಿಷಯಗಳು :

Leave a Comment