rtgh

ವಿದ್ಯಾರ್ಥಿಗಳಿಗಾಗಿ ಅಪಾರ್ ಕಾರ್ಡ್ : ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು

ನಮಸ್ಕಾರ ಸ್ನೇಹಿತರೆ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೆರಡು ಜಾರಿಗೆ ತರುತ್ತಿದ್ದು ಇದೀಗ ಒಂದು ಕಾರಣ ಮೂಲಕ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆಯಬಹುದಾಗಿದೆ. ಆ ಕಾರ್ಡ್ ಅಪಾರ್ ಕಾರ್ಡ್ ಆಗಿದೆ. ಹಾಗಾದರೆ ಈ ಅಪಾರ್ ಕಾರ್ಡ್ ಏನು? ಇದರ ಉಪಯೋಗವೇನು ಕಾರ್ಡನ್ನು ಪಡೆಯುವುದರಿಂದ ಏನೆಲ್ಲಾ ಸೌಲಭ್ಯಗಳು ದೊರೆಯಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು.

Apar Card for Indian Students
Apar Card for Indian Students

ಅಪಾರ್ ಕಾರ್ಡ್ :

ಒಂದು ದೇಶ ಒಂದು ವಿದ್ಯಾರ್ಥಿ ಗುರುತಿನ ಚೀಟಿ ಎಂದು ಅಪಾರ ಕಾರ್ಡನ್ನು ಕರೆಯಲಾಗುತ್ತದೆ. ಪ್ರತಿಯೊಬ್ಬರಿಗೂ ಈ ದಿನಗಳಲ್ಲಿ ಹೇಗೆ ಗುರುತಿನ ಚೀಟಿಯಾಗಿ ಮಾರ್ಪಟ್ಟಿದೆಯೋ ಅದೇ ರೀತಿ ಕೇಂದ್ರ ಸರ್ಕಾರದ ವಿದ್ಯಾರ್ಥಿ ಅಧ್ಯಯನವನ್ನು ವಿದ್ಯಾರ್ಥಿಗಳಿಗಾಗಿಯೇ ನಡೆಸಲಾಗುತ್ತಿದೆ. ಕಾಗೆ ಈ ಕಾರ್ಡನ್ನು ನೀಡುತ್ತಿದ್ದು ಈಗ ದೇಶದ ವಿದ್ಯಾರ್ಥಿಗಳ ಗುರುತಿಸುವಿಕೆಗೆ ಇದು ಸಹಾಯಕವಾಗುತ್ತದೆ. ಒಂದೇ ಪಠಾಂಶಗಳು ದೇಶದ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಚರ್ಚೆ ನಡೆಯುತ್ತಿದ್ದು ಶೀಘ್ರದಲ್ಲೇ ಒಂದು ದೇಶ ಒಂದೇ ಗುರುತಿನ ಚೀಟಿ ಎಂಬುದನ್ನು ಪ್ರಾರಂಭಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಜೊತೆಗೆ ಈ ಕಾರ್ಡ್ ಸಹ ತುಂಬಾ ಮುಖ್ಯವಾಗುತ್ತದೆ. ವಿವಿಧ ಶಾಲೆಗಳಲ್ಲಿ ಭವಿಷ್ಯದಲ್ಲಿ ಅಡ್ಮಿಶನ್ ನಿಂದ ಉದ್ಯೋಗಗಳನ್ನು ಬದಲಾಯಿಸುವ ಮೂಲಕ ಈ ಕಾರ್ಡ್ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುತ್ತದೆ.

ಇದನ್ನು ಓದಿ : ನವೆಂಬರ್ ಅನ್ನಭಾಗ್ಯ ಹಣ ಬಂದಿದೆಯಾ? ಈ ಕೂಡಲೇ ಚೆಕ್ ಮಾಡಿಕೊಳ್ಳಿ

ಅಪಾರ್ ಕಾರ್ಡನ್ನು ಹೇಗೆ ಪಡೆದುಕೊಳ್ಳಬೇಕು :

ಕೇಂದ್ರ ಸರ್ಕಾರವು ನೀಡುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಕಾರ್ಡ್ ಅನ್ನು ಪಡೆದುಕೊಳ್ಳಬೇಕಾದರೆ ಅಪಾರ್ಖಾಡಿಗಾಗಿಯೇ ಅರ್ಜಿ ಫಾರಂ ಅನ್ನು ನೀಡಲಾಗುತ್ತದೆ. ಡಿಜಿಟಲ್ ಕಾರ್ಡುಗಳನ್ನು ಎಲ್ಲಾ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು ಈ ಕಾರ್ಡ್ ನಲ್ಲಿ 12 ಅಂಕಿಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಯ ಪೂರ್ಣ ಹೆಸರು ವಿಳಾಸ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ವಿವರಗಳು ಹಾಗೂ ಈ ಕಾರ್ಡಿಗೆ ಸಂಬಂಧಿಸಿದಂತೆ 12 ಅಂಕಿಯ ಕಾರ್ಡ್ ಸಂಖ್ಯೆಯನ್ನು ಜೊತೆಗೆ ಹಾಗೂ ಅಪಾರ ಐಡಿಗಾಗಿ ಸಂಬಂಧಿಸಿದ ವೆಬ್ಸೈಟ್ ಅನ್ನು ಈ ಕಾರ್ಡಿನಲ್ಲಿ ನೀಡಲಾಗುತ್ತದೆ.

ಅಪಾರ್ ಕಾರ್ಡ್ ನೋಂದಣಿಗಾಗಿ ವಿದ್ಯಾರ್ಥಿಗಳು ಪೋಷಕರ ಮೊಬೈಲ್ ನಂಬರ್ ಹೊಂದಿರಬೇಕಾಗುತ್ತದೆ ಹಾಗೂ ವಿದ್ಯಾರ್ಥಿಗಳು ತಮ್ಮ ಹೆಸರು ತರಗತಿ ಬ್ಯಾಚ್ ಶಾಲೆ ಹಾಗೂ ರಾಜ್ಯದ ಮಾಹಿತಿಯನ್ನು ಸಹ ದಾಖಲಿಸಬೇಕು. ಈ ಕಾರ್ಡ್ಗಳನ್ನು ನೀಡುವುದಕ್ಕಾಗಿ ಆ ಶಾಲಾ ಆಡಳಿತ ಮಂಡಳಿಯ ಮೇಲೆ ತೀವ್ರ ಒತ್ತಡವನ್ನು ಹೇರಲಾಗುತ್ತದೆ.

ಹೀಗೆ ಕೇಂದ್ರ ಸರ್ಕಾರವು ಪ್ರತಿ ವಿದ್ಯಾರ್ಥಿಗೆ ಸಂಬಂಧಿಸಿದಂತೆ ಡಿಜಿಟಲ್ ರೂಪದಲ್ಲಿ ಅಪಾರ ಕಾರ್ಡನ್ನು ನೀಡುತ್ತಿದ್ದು ಇದೊಂದು ರೀತಿಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಬಹುದಾಗಿದೆ. ಹಾಗಾಗಿ ನಿಮಗೆ ತಿಳಿದಿರುವಂತಹ ಯಾವುದೇ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಇನ್ನು ಮುಂದೆ ಅಪಾರ್ ಕಾರ್ಡ್ ನೀಡಲಾಗುತ್ತದೆ ಇದು ಆಧಾರ್ ಕಾರ್ಡ್ ನಂತೆ ಮುಖ್ಯವಾಗಿರುತ್ತದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment