ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಶೇಕಡ 50ರಷ್ಟು ಟಿಕೇಟಿನಲ್ಲಿ ರಿಯಾಯಿತಿ ಪಡೆಯುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಬೇಕಾಗುತ್ತದೆ.
ಭಾರತ ದೇಶದಲ್ಲಿ 60 ವರ್ಷ ಮೇಲ್ಪಟ್ಟವರಿಗೆ 50ರಷ್ಟು ಟಿಕೆಟ್ ರಿಯಾಯಿತಿ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಸಂಪೂರ್ಣವಾಗಿ ನಿಮಗೆ ತಿಳಿದಿರಬೇಕು ಭಾರತ ದೇಶದಲ್ಲಿ ಹಿರಿಯ ನಾಗರಿಕರ ಮೇಲೆ ಶೇಕಡ 40 ರಿಂದ 50 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿತ್ತು .ಆದರೆ ಕೋವಿಡ್ ಸಂದರ್ಭದಲ್ಲಿ ಈ ರಿಯಾಯಿತಿಯನ್ನು ತೆಗೆದು ಹಾಕಲಾಗಿತ್ತು ಆದರೆ ಇದೀಗ ನಿಮಗೆಲ್ಲರಿಗೂ ಒಂದು ಖುಷಿ ವಿಷಯ ಅವರ ಬಿದ್ದಿದೆ.
ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ಒತ್ತಾಯ :
ಭಾರತ ದೇಶದ ಹಿರಿಯ ನಾಗರಿಕರಿಗೆ ಬಜೆಟ್ಟಿನಲ್ಲಿ ರೈಲ್ವೆ ಟಿಕೆಟ್ಗಳ ದರದಲ್ಲಿ 50ರಷ್ಟು ರಿಯಾಯಿತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ ಈ ಕಾರಣದಿಂದ ಸರ್ಕಾರ ಮತ್ತೆ ಈ ಸಡಿಲಿಕೆಯನ್ನು ಆರಂಭಿಸಲು ಚಿಂತನೆ ನಡೆಸಿದೆ ಮುಂದಿನ ವರ್ಷದ ಬಜೆಟ್ಟಿನಲ್ಲಿ ನಂತರ ದೇಶದಲ್ಲಿ ಲೋಕಸಭೆ ಚುನಾವಣೆ ಇರುವ ಕಾರಣ ಈ ಬಾರಿ ಬಜೆಟ್ಟಿನಲ್ಲಿ ಹಿರಿಯ ನಾಗರಿಕರೇ ರೈಲ್ವೆ ಟಿಕೆಟ್ ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ.
ಹಿರಿಯ ನಾಗರಿಕರಿಗೆ ವಿನಾಯಿತಿ ಇತ್ತು :
ಹೌದು ಭಾರತ ದೇಶದಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷ ಎಕ್ಸ್ಪ್ರೆಸ್ ರೈಲುಗಳಲ್ಲಿ ಹಾಗೂ ಇನ್ನಿತರೆ ವರ್ಗಗಳ ರೈಲುಗಳಲ್ಲೂ ಸಹ ರಿಯಾಯಿತಿ ದರದಲ್ಲಿ ಟಿಕೆಟ್ ಅನ್ನು ನೀಡಲಾಗುತ್ತಿತ್ತು 2019ರ ಅಂತ್ಯದವರೆಗೂ ರೈಲ್ವೆ ಇಲಾಖೆ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 58 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಹಿರಿಯ ಪ್ರಯಾಣಿಕರಿಗೆ ಶತಾಬ್ದಿ ಜನಶ್ರತಾಬ್ದಿ ರಾಜಧಾನಿ ಇನ್ನಿತರೆ ರೈಲುಗಳಲ್ಲಿ ಟಿಕೆಟ್ ಗಳ ದರದಲ್ಲಿ ರಿಯಾಯಿತಿಯನ್ನು ನೀಡಲಾಗುತ್ತಿತ್ತು ಪುರುಷರು ಹಿರಿಯರು ನಾಗರಿಕರು ಕೂಡ ಶೇಖಡ 40ರಷ್ಟು ರಿಯಾಯಿತಿಗೆ ಅರ್ಹತೆಯನ್ನು ಹೊಂದಿದ್ದರು. ಮಹಿಳಾ ಹಿರಿಯ ನಾಗರಿಕರಿಗೆ ಶೇಕಡ 50ರಷ್ಟು ನೀಡಲಾಗುತ್ತಿತ್ತು.
ಇದನ್ನು ಓದಿ : ಗ್ಯಾಸ್ ಸಿಲೆಂಡರ್ ಕೇವಲ 600 ರೂಪಾಯಿಗೆ BPL ಕಾರ್ಡ್ ಇರುವವರು ನೋಡಿ
ಮುಂದಿನ ದಿನಗಳಲ್ಲಿ ಶೇಕಡ 50ರಷ್ಟು ರಿಯಾಯಿತಿ ದೊರೆಯಬಹುದು :
ಮುಂದಿನ ವರ್ಷ ಅಂದರೆ 2024ರಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡುವ ಸಾಧ್ಯತೆ. ಹೆಚ್ಚಾಗಿದೆ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಿಂದ ಹೆಚ್ಚಾಗಿ ಇದೆ ನಾಗರಿಕರಿಗೆ ಸೌಲಭ್ಯಗಳು ಸಿಗಲಿವೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ನಿಮ್ಮ ಸ್ನೇಹಿತರು ಕುಟುಂಬ ವರ್ಗದವರಿಗೂ ತಲುಪಿಸಿ.